SBI ನಿಂದ ಜೂ. ಅಸೋಸಿಯೇಟ್ ಹುದ್ದೆಗಳ ಬೃಹತ್ ಭರ್ತಿ (8424)  : ಪರೀಕ್ಷೆಯು ಕನ್ನಡದಲ್ಲೆ ಇರುತ್ತದೆ. SBI JA 8424 Vacancies! ಈಗಲೇ ಅರ್ಜಿ ಸಲ್ಲಿಸಿ!.

SBI ನಿಂದ ಜೂ. ಅಸೋಸಿಯೇಟ್ ಹುದ್ದೆಗಳ ಬೃಹತ್ ಭರ್ತಿ (8424) : ಪರೀಕ್ಷೆಯು ಕನ್ನಡದಲ್ಲೆ ಇರುತ್ತದೆ. SBI JA 8424 Vacancies! ಈಗಲೇ ಅರ್ಜಿ ಸಲ್ಲಿಸಿ!.

SBI JA job 2023:: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಂದ ಖಾಲಿ ಇರುವಂತಹ ಜೂನಿಯರ್ ಅಸೋಸಿಯೇಟ್ ಹುದ್ದೆಗೆ ಅಧಿಸೂಚನೆ ಪ್ರಕಟವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅವರು ಅಧಿಸೂಚನೆಯನ್ನು ಪ್ರಕಟ ಮಾಡಿರುವ ಹಾಗೆ ಖಾಲಿ ಇರುವ 8424 ಜೂನಿಯರ್ ಅಸೋಸಿಯೇಟ್ ಹುದ್ದೆಗೆ ಆಸಕ್ತಿ ಇರುವ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ.ಅರ್ಜಿ ಯನ್ನೂ ಆನ್ಲೈನ್ ಮೂಲಕ ಸಲ್ಲಿಸಬೇಕು.ಹಾಗಾದರೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ಇದರ ಸಂಪೂರ್ಣ ಮಾಹಿತಿಯ್ನು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೆ ರೀತಿಯ ಇನ್ನೂ ಮುಖ್ಯ ವಿಚಾರಗಳನ್ನು ಕನ್ನಡದಲ್ಲೇ ತಿಳಿದುಕೊಳ್ಳಲು ನಮ್ಮ ಚಾನೆಲ್ ಗಳಿಗೆ ಜಾಯಿನ್ ಆಗಿ. ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.

WhatsApp

Telegram

Instagram

Main Website

SBI JA job 2023:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಬೃಹುತ್ ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದೆ. ಖಾಲಿ ಇರುವಂತಹ 8424 ಹುದ್ದೆಗಳಿಗೆ ಅರ್ಜಿ ಹಾಕಲು ಅವಕಾಶ ನೀಡಿದ್ದಾರೆ. ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ. ಇದರ ಬಗ್ಗೆ ಅಂದರೆ ಹುದ್ದೆಗಳ ವಿವರ, ವಯೋಮಿತಿ, ಅರ್ಹತೆ, ಅರ್ಜಿಯ ಶುಲ್ಕ, ವೇತನ, ಆಯ್ಕೆಯ ವಿಧಾನ,ಕೊನೆಯ ದಿನಾಂಕ, ಅರ್ಜಿ ಸಲ್ಲಿಸುವುದು ಹೇಗೆ ಎಂಬ ಎಲ್ಲಾ ವಿಷಯಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.ಸಂಪೂರ್ಣವಾಗಿ ಓದಿ ಮತ್ತು ಈ ಕೂಡಲೇ ಆಸಕ್ತಿ ಇರುವವರು ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.

ಹುದ್ದೆಗಳ ವಿವರ:/ post details ಅನ್ನು ಕೆಳಗೆ ತಿಳಿಸಲಾಗಿದೆ. :

ಒಟ್ಟು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾಲಿ ಇರುವ ಹುದ್ದೆಗಳ ಸಂಖ್ಯೆ:8424 ಹುದ್ದೆಗಳು.

  • ಪರಿಶಿಷ್ಟ ಜಾತಿ (SC) : 1307 ಹುದ್ದೆಗಳು.
  • ಪರಿಶಿಷ್ಟ ಪಂಗಡ(ST): 849 ಹುದ್ದೆಗಳು.
  • ಇತರೆ ಹಿಂದುಳಿದ ವರ್ಗ:1936 ಹುದ್ದೆಗಳು.
  • ಆರ್ಥಿಕವಾಗಿ ಹಿಂದುಳಿದ ವರ್ಗ(OBC):817 ಹುದ್ದೆಗಳು.
  • ಸಾಮಾನ್ಯ ವರ್ಗ: 3515 ಹುದ್ದೆಗಳು.
  • ಒಟ್ಟು ಹುದ್ದೆಗಳು: 8424 ಹುದ್ದೆಗಳು. ಆಸಕ್ತಿ ಇರುವ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ.

ವೇತನ /Salary:

ಆಯ್ಕೆ ಆಗುವವರಿಗೆ ವೇತನ ಶ್ರೇಣಿ ರೂ.19900-47920/-.ಸಿಗುತ್ತದೆ. ಮತ್ತು ಈ ವೇತನದ ಜೊತೆಗೆ DA/ HRA ಮುಂತಾದ ಸೌಲಭ್ಯಗಳು ಬ್ಯಾಂಕಿನ ನಿಯಮಗಳನ್ವಯ ದೊರೆಯುತ್ತದೆ.

ಇರಬೇಕಾದ ವಯೋಮಿತಿ/Age limit :

SBI JA job 2023: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೂನಿಯರ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಇರಬೇಕಾದ ವಯೋಮಿತಿ 01-04-2023 ಗೆ ಕನಿಷ್ಠ 20 ವರ್ಷ ಕಡ್ಡಾಯವಾಗಿ ಆಗಿರಬೇಕು. ಮತ್ತು 28 ವರ್ಷವನ್ನು ಮೀರಿರಬಾರದು.

ಗರಿಷ್ಠ ವಯೋಮಿತಿಯ ಲ್ಲಿ ಸಡಿಲಿಕೆ:

  • ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (SC/ST) : 05 ವರ್ಷ
  • ಇತರೆ ಹಿಂದುಳಿದ ವರ್ಗ (OBC) : 03 ವರ್ಷ
  • ಅಂಗವಿಕಲ (PWD) : 10 ವರ್ಷ ಇರುತ್ತದೆ.

ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆ/Educational Qualification:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೂನಿಯರ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ದಿನಾಂಕ 31-12-2023 ರ ಒಳಗೆ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯ ಇಂದ ಸಂಬಂಧಿಸಿದ ವಿಷಯಗಳು ಅಥವಾ ಯಾವುದೇ ವಿಷಯಗಳಲ್ಲಿ ಪದವಿ ಉತ್ತೀರ್ಣ ಆಗಿರಬೇಕು (Any degree). ಇಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹ ಆಗಿರುತ್ತಾರೆ.

ಅರ್ಜಿ ಶುಲ್ಕ/ಅಪ್ಲಿಕೇಶನ್ fees ಕೆಳಗಿನಂತಿದೆ:

  • ಸಾಮಾನ್ಯ/OBC/EWS ಅರ್ಹತಾ ಅಭ್ಯರ್ಥಿಗಳಿಗೆ : 750 ರೂಪಾಯಿ.
  • ಪ. ಜಾತಿ ಮತ್ತು ಪ. ಪಂಗಡ ಹಾಗೂ ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.
  • ಅರ್ಜಿ ಶುಲ್ಕ ಅನ್ನು ಇಂಟರ್ನೆಟ್ ಬ್ಯಾಂಕಿಂಗ್/ ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್ ಬಳಸಿಕೊಂಡು ಆನ್ಲೈನ್ ಮೂಲಕ ಪಾವತಿ ಮಾಡಬಹುದು.

ಅಭ್ಯರ್ಥಿಯ ಆಯ್ಕೆ ವಿಧಾನ / selection procedure:

SBI JA job 2023:ಅಭ್ಯರ್ಥಿಗಳನ್ನು ಕೆಳಕಂಡಂತೆ ಆಯ್ಕೆ ಮಾಡಲಾಗುತ್ತದೆ.

ಪೂರ್ವಭಾವಿ ಪರೀಕ್ಷೆ (preliminary Examination) ಮತ್ತು ಮುಖ್ಯ ಪರೀಕ್ಷೆ(Main examination).

ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯು ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಸೇರಿದಂತೆ ವಿವಿಧ ಸ್ಥಳೀಯ ಭಾಷೆಗಳಲ್ಲಿ ನಡೆಯಲಿದ್ದು, ತಾವು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆಯ್ಕೆ ಮಾಡಬಹುದು.

ಅರ್ಜಿ ಹಾಕುವ ವಿಧಾನ /Application Submission Method:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೂನಿಯರ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್ ಮೂಲಕ. ಆನ್ಲೈನ್ ಅಲ್ಲಿ ಅರ್ಜಿ SBI ನ ವೆಬ್ ಸೈಟ್. www.bank.SBI/web/careers ಅಲ್ಲಿ ಲಭ್ಯ ವಿದ್ದು ವೆಬ್ ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

  • ಅರ್ಜಿ ಸಲ್ಲಿಸಲು ಪ್ರಾರಂಭ ಆದ ದಿನಾಂಕ 17-11-2023
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07-12-2023
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 07-12-2023
  • ಪೂರ್ವ ಭಾವಿ ಪರೀಕ್ಷೆ ಜನವರಿ 2024.

ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ. ಇದೆ ರೀತಿಯ ಇನ್ನಷ್ಟು ಮುಖ್ಯ ವಿಚಾರಗಳನ್ನು ಕನ್ನಡದಲ್ಲೇ ತಿಳಿದುಕೊಳ್ಳಬಹುದು ಹಾಗಾಗಿ ನಮ್ಮ ಚಾನೆಲ್ ಗಳಿಗೆ ಜಾಯಿನ್ ಆಗಿ.

ಪ್ರಮುಖ ಲಿಂಕ್ ಗಳು:

WhatsApp

Telegram

Instagram

Website

One thought on “SBI ನಿಂದ ಜೂ. ಅಸೋಸಿಯೇಟ್ ಹುದ್ದೆಗಳ ಬೃಹತ್ ಭರ್ತಿ (8424) : ಪರೀಕ್ಷೆಯು ಕನ್ನಡದಲ್ಲೆ ಇರುತ್ತದೆ. SBI JA 8424 Vacancies! ಈಗಲೇ ಅರ್ಜಿ ಸಲ್ಲಿಸಿ!.

Leave a Reply

Your email address will not be published. Required fields are marked *