PKL10: ತೆಲುಗು ಟೈಟಾನ್ಸ್ ಮತ್ತು ಪಾಟ್ನಾ ಪೈರೇಟ್ಸ್ ನಡುವೆ! Telagu titans VS Patna pairates!

PKL10: ತೆಲುಗು ಟೈಟಾನ್ಸ್ ಮತ್ತು ಪಾಟ್ನಾ ಪೈರೇಟ್ಸ್ ನಡುವೆ! Telagu titans VS Patna pairates!

PKL10:6/12/2023: ಪ್ರೊ ಕಬಡ್ಡಿ ಲೀಗ್ 10ಶುರುವಾಗಿದ್ದು ಇದೀಗ 8ನೇ ಪಂದ್ಯ 6/12/2023 (ಬುಧವಾರ ) ದಂದು ತೆಲಗು ಟೈಟಾನ್ಸ್ ಮತ್ತು ಪಾಟ್ನಾ ಪೈರೇಟ್ಸ್ ನಡುವೆ ನಡೆದಿದ್ದು.ಈ ಪಂದ್ಯವು ತೆಲಗು ಟೈಟಾನ್ಸ್ ಗೆ 2 ನೇ ಪಂದ್ಯ ಮತ್ತು ಪಾಟ್ನಾ ಪೈರೇಟ್ಸ್ ಪ್ರೊ ಕಬಡ್ಡಿ ಲೀಗ್ 10ರ ಮೊದಲನೇ ಪಂದ್ಯ.ಈ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡವು ತೆಲಗು ಟೈಟಾನ್ಸ್ ತಂಡವನ್ನು ಸೋಲಿಸಿ ಭರ್ಜರಿ ಜಯ ಸಾಧಿಸಿತು. ತಂಡದ ಸೋಲಿಗೆ ಕಾರಣ ಏನು? ಹಾಗು ಇದೆ ಪಂದ್ಯದಲ್ಲಿ ಪವನ್ ಶೆಹರಾವತ್ ಅವರು ಒಂದು ಹೊಸ ದಾಖಲೆಯನ್ನು ಸೃಷ್ಠಿಸಿದ್ದಾರೆ!. ಈ ಎಲ್ಲಾ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.ಹಾಗು ಇದೆ ರೀತಿಯ ಇನ್ನಷ್ಟು ಕ್ರೀಡೆಗೆ ಸಂಬಂಧಿಸಿದ ಮುಖ್ಯ ವಿಚಾರಗಳನ್ನು ಕನ್ನಡದಲ್ಲೇ ತಿಳಿದುಕೊಳ್ಳಲು ನಮ್ಮ ಚಾನೆಲ್ ಗಳನ್ನೂ ಜಾಯಿನ್ ಆಗಿ. ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.

ಈಗ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ೧೦ ರ ಪ್ರತಿದಿನ ವಿಚಾರಗಳನ್ನು ತಿಳಿದುಕೊಳ್ಳಬಹುದು ಈಗಲೇ ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿ.

WHATSAPP

TELEGRAM

INSTAGRAM

MAIN WEBSITE

ತೆಲಗು ಟೈಟಾನ್ಸ್ vs ಪಾಟ್ನಾ ಪೈರೇಟ್ಸ್ :

ಪ್ರೊ ಕಬಡ್ಡಿ ಲೀಗ್ 10 ರ 8 ನೇ ಪಂದ್ಯ 6/12/2023(ಬುಧವಾರ )ದಂಡು ನಡೆಯಿತು.ಈ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತೆಲಗು ಟೈಟಾನ್ಸ್ ತಂಡವನ್ನು ಸೋಲಿಸಿ ಭರ್ಜರಿ ಜಯ ಸಾಧಿಸಿದರು.ಅದುವೇ 50-28 ಅಂತರದಲ್ಲಿ ಪಾಟ್ನಾ ಪೈರೇಟ್ಸ್ ಜಯ ಸಾಧಿಸಿದೆ. ಆರಂಭದಲ್ಲಿ ಲೀಡ್ ಲೀ ಇದ್ದ ತೆಲುಗು ಟೈಟಾನ್ಸ್ ನಂತರ ಪಾಟ್ನಾ ಪೈರೇಟ್ಸ್ ಲೀಡ್ ಗೆ ಬರುತ್ತಿದ್ದಂತೆ ತಂಡದ ಅಂಕಗಳಲು ಹೆಚ್ಚಾಗುತ್ತಾ ಹೋಯಿತು. ಪಂದ್ಯದ ಮೊದಲಾರ್ಧಲ್ಲಿ ಪಾಟ್ನಾ ಪೈರೆಟ್ಸ್ 14-20 ಅಂಕಗಳ ಅಂತರದಲ್ಲಿ ಮುನ್ನಡೆ ಆಗಿ ಸಾಗುತ್ತಿತ್ತು. ಪಟ್ನಾ ಪೈರೇಟ್ಸ್ ತಂಡದ ಆಟಗಾರರ ಉತ್ತಮ ಪ್ರದರ್ಶನ ಇಂದ ತಂಡವು 50 ಅಂಕವನ್ನು ಪಡೆದರು. ಪಾಟ್ನಾ ಪೈರೇಟ್ಸ್ ಪ್ರೊ ಕಬಡ್ಡಿ ಲೀಗ್ 10 ರ ಮೊದಲ ಪಂದ್ಯವನ್ನು ಗೆಲುವಿನ ಮುಲಕ ಆರಂಭಿಸಿದ್ದಾರೆ.

ತೆಲಗು ಟೈಟಾನ್ಸ್ ಸೋಲಿಗೆ ಕಾರಣ:

PKL10:6/12/2023:ತೆಲಗು ಟೈಟಾನ್ಸ್ ಆಟಗಾರರಿಂದ ರೈಡಿಂಗ್ ಹಾಗು ಡಿಫೆಂಡಿಂಗ್ ಅಲ್ಲಿ ಒಳ್ಳೆಯ ಪ್ರದರ್ಶನ ಕಾಣಲಿಲ್ಲ.ತಂಡದ ನಾಯಕ ಪವನ್ ಶೆಹಾರವಾತ್ ಅವರು 20 ರೈಡ್ 11 ಪಾಯಿಂಟ್ಸ್ ಗಳಿಸಿದರು.ಅಲ್ಲಿ 7 ರೈಡ್ ಮಾತ್ರ ಯಶಸ್ವಿ ಆಗಿ ಪಾಯಿಂಟ್ಸ್ ಕಲೆ ಹಾಕಿದರು.ಹಾಗು ರೈಡ್ಸ್ ಔಟ್ ಆಗಿ ಹೆಚ್ಚು ಸಮಯ ಹೊರಗೆ ಇದ್ದರು.ತಂಡದ ಡಿಫೆಂಡಿಂಗ್ ಅಲ್ಲೂ ಒಳ್ಳೆಯ ಪ್ರದರ್ಶನ ಇರಲಿಲ್ಲ.ಸಂದೀಪ್ ಧುಲ್ಲ್ ಡಿಫೆಂಡಿಂಗ್ ಅಲ್ಲಿ ಪಾಯಿಂಟ್ಸ್ ಪಡೆದರು.ಅಲ್ಲದೆ ಬೇರೆ ಅಆಟಗಾರರಿಂದ ಯಾವ ಪ್ರದರ್ಶನವು ಇರಲಿಲ್ಲ.ಆದರೆ ಪಾಟ್ನಾ ಪೈರೇಟ್ಸ್ ತಂಡದ ಎಲ್ಲ ಆಟಗಾರರಿಂದ ಒಳ್ಳೆಯ ಪ್ರದರ್ಶನ ನೀಡಿದರು.ರೈಡಿಂಗ್ ವಿಭಾಗ ಮತ್ತು ಡಿಫೆಂಡಿಂಗ್ ಎರಡಲ್ಲೂ ಸಹ ಒಳ್ಳೆಯ ಪ್ರದರ್ಶನ.ಸಚಿನ್ ಅವರು 14 ರೈಡ್ ಪಾಯಿಂಟ್ಸ್ ಹಾಗು ಸಪೋರ್ಟ್ ರೈಡರ್ ಆಗಿ ಮಂಜೀತ್ ಅವರು 8 ಪಾಯಿಂಟ್ಸ್ ಪಡೆಯುವ ಮೂಲಕ ರೈಡಿಂಗ್ ಅಲ್ಲಿ ಉತ್ತಮ ಪ್ರದರ್ಶನ ನೀಡಿದರು.ಡಿಫೆಂಡಿಂಗ್ ವಿಭಾಗದಲ್ಲಿ ಅಂಕಿತ್ 5ಪಾಯಿಂಟ್ಸ್ ಪಡೆಯುವ ಮೂಲಕ ಒಳ್ಳೆಯ ಪ್ರದರ್ಶನ ನೀಡಿದ್ದಾರೆ.ಹಾಗು ತಂಡದ ನಾಯಕ ನೀರಜ್ ಕುಮಾರ ಡಿಫೆಂಡಿಂಗ್ ಅಲ್ಲಿ 4 ಪಾಯಿಂಟ್ಸ್ ಹೀಗೆ ಎಲ್ಲ ಆಟಗಾರರು ಒಳ್ಳೆಯ ಪ್ರದರ್ಶನ ನೀಡಿ ತನದದ ಗೆಲುವಿಗೆ ಕಾರಣ ಆದರು.

ಪವನ್ ಶೆಹಾರವಾತ್ ದಾಖಲೆ :

ಪ್ರೊ ಕಬಡ್ಡಿ ಲೀಗ್ 10 ಅಲ್ಲಿ ತಳಗು ಟೈಟಾನ್ಸ್ ತಂಡದ ನಾಯಕ ಪವನ್ ಶೆಹಾರವಾತ್ ಅವರು ಒಂದು ಹೊಸ ದಾಖಲೆ ಅನ್ನು ಸೃಷ್ಟಿ ಮಾಡಿದ್ದಾರೆ.ಪ್ರೊ ಕಬಡ್ಡಿ ಶುರುವಾಗಿ ಈಗಾಗಲೇ 10 ಸೀಸನ್ ಆಗಿದೆ ರೈಡಿಂಗ್ ಅಲ್ಲಿ ಕೆಲವು ಆಟಗಾರರು ದಾಖಲೆ ಮಾಡಿದ್ದಾರೆ ಅದರಲ್ಲೂ 1000 ಪಾಯಿಂಟ್ಸ್ ನ ಗಡಿ ದಾಟಿರುವ ಆಟಗಾರರು ಕೆಲವರು ಮಾತ್ರ.ಅದರಲ್ಲೂ 6/12/2023 ರಂದು ನಡೆದ ಪಂದ್ಯದಲ್ಲಿ ಪವನ್ ಶೆಹಾರವಾತ್ ಸೂಪರ್ 10 ಮಾಡುವ ಮುಲಕ 1000 ಪಾಯಿಂಟ್ಸ್ ಪೂರ್ಣಗೊಳಿಸುತ್ತಾರೆ.ಅತಿ ವೇಗವಾಗಿ ೧೦೦೦ ಪಿಂಟ್ಸ್ ಗಡಿ ದಾಟಿದ 3 ನೇ ಆಟಗಾರ ಎಂಬ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಈಗ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ೧೦ ರ ಪ್ರತಿದಿನ ವಿಚಾರಗಳನ್ನು ತಿಳಿದುಕೊಳ್ಳಬಹುದು ಈಗಲೇ ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿ.

ಇನ್ನೂ ಇದೆ ರೀತಿಯ ಕ್ರೀಡೆಗೆ ವಿಷಯದ ಕುರಿತು ಹಾಗೂ ಪ್ರಮುಖ ಮಾಹಿತಿಗಳ ಕುರಿತು ತಿಳಿದುಕೊಳ್ಳಲು ನಮ್ಮ ಚಾನೆಲ್ ಗಳಿಗೆ ಜಾಯಿನ್ ಆಗಿ.ಇಲ್ಲಿ ಅನೇಕ ಮುಖ್ಯ ವಿಚಾರಗಳನ್ನು ಕನ್ನಡದಲ್ಲೇ ತಿಳಿದುಕೊಳ್ಳಬಹುದು . ಚಾನೆಲ್ ಗಳ ಲಿಂಕ್ ಕೆಳಗಿವೆ ಈಗಲೇ ಜಾಯಿನ್ ಆಗಿ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಿ.

ವಾಟ್ಸಾಪ್ (WHATSAPP ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಟೆಲಿಗ್ರಾಂ ( TELEGRAM ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಇನ್ಸ್ಟ ಗ್ರಾಂ ( INSTAGRAM ) ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಅಧಿಕೃತ ವೆಬ್ಸೈಟ್ (website)ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

Leave a Reply

Your email address will not be published. Required fields are marked *