ಪ್ರೊ ಕಬಡ್ಡಿ 10: ಯಾವಾಗ ಶುರುವಾಗಲಿದೆ? PKL 10 starting date! ಇಲ್ಲಿದೆ ಸಂಪೂರ್ಣ ಮಾಹಿತಿ!

ಪ್ರೊ ಕಬಡ್ಡಿ 10: ಯಾವಾಗ ಶುರುವಾಗಲಿದೆ? PKL 10 starting date! ಇಲ್ಲಿದೆ ಸಂಪೂರ್ಣ ಮಾಹಿತಿ!

ಪ್ರೊ ಕಬಡ್ಡಿ 10 : PKL 10 starting date! ಯಾವಾಗ ಶುರುವಾಗಲಿದೆ ಎಂದು ಕಾದು ಕುಳಿತಿರುವ ಕಬಡ್ಡಿ ಪ್ರಿಯರಿಗೆ ಇಲ್ಲಿದೆ ಸಂತೋಷದ ವಿಷಯ. ಈಗಾಗಲೇ ಅಕ್ಟೋಬರ್ ಅಲ್ಲಿ ಪ್ರೊ ಕಬಡ್ಡಿಯ ಆಕ್ಷನ್(Auction) ಮುಗಿದಿದ್ದು ಈಗ ಪ್ರೊ ಕಬಡ್ಡಿ ಯಾವಾಗ ಶುರುವಾಗಲಿದೆ ಎಂದು ಕಾದು ಕೂತಿದ್ದರು. ಈ ಲೇಖನದಲ್ಲಿ ಯಾವಾಗ ಮತ್ತು ಎಲ್ಲಿ ನಡೆಯುತ್ತದೆ ಎಂದು ತಿಳಿದುಕೊಳ್ಳೋಣ. ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಇದೇ ರೀತಿಯ ಇನ್ನಷ್ಟು ಮುಖ್ಯ ವಿಷಯಗಳು ಅಂದರೆ ಮನೆಯಲ್ಲೇ ಕುಳಿತು ಹಣವನ್ನು ಗಳಿಸುವುದರ ಬಗ್ಗೆ,ಮತ್ತು ವಿಧ್ಯಾರ್ಥಿಗಳಿಗೆ ಸಂಭಂದಿಸಿದ ವಿಷಯಗಳು ಹಾಗೂ ಉದ್ಯೋಗ (JoB ) ಗೆ ಕರೆ ನೀಡಿದಾಗ ಅದರ ಮಾಹಿತಿ ಮತ್ತು ಅರ್ಜಿ ಸಲ್ಲಿಸುವುದು ಬಗ್ಗೆ ,ಮತ್ತು ಕ್ರೀಡೆಗೆ ಸಂಬಂಧಿಸಿದ ವಿಷಯಗಳು ಮತ್ತು ಇನ್ನಷ್ಟು ಮುಖ್ಯ ವಿಚಾರಗಳನ್ನು ಕನ್ನಡದಲ್ಲೇ ತಿಳಿಸುತ್ತೇವೆ. ಆದ್ದರಿಂದ ಎಲ್ಲರೂ ಕೆಳಗೆ ನೀಡಿರುವ ನಮ್ಮ ಚಾನೆಲ್ ಗಳಿಗೆ ಜಾಯಿನ್ ಆಗಿ.

ಪ್ರಮುಖ ಲಿಂಕ್ :

ಟೆಲಿಗ್ರಾಂ ( TELEGRAM ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ವಾಟ್ಸಾಪ್ (WHATSAPP ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಇನ್ಸ್ಟ ಗ್ರಾಂ ( INSTAGRAM ) ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಐಎಂಒ(IMO) ge ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಅಧಿಕೃತ ವೆಬ್ಸೈಟ್ (website)ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

ಪ್ರೊ ಕಬಡ್ಡಿ 10: ಯಾವಾಗ ಶುರುವಾಗಲಿದೆ? PKL 10 starting date! ಇಲ್ಲಿದೆ ಸಂಪೂರ್ಣ ಮಾಹಿತಿ!

ಪ್ರೊ ಕಬಡ್ಡಿ 10 :PKL10 starting date : ಈಗಾಗಲೇ ಕಳೆದ ತಿಂಗಳು ಅಂದರೆ ಅಕ್ಟೋಬರ್ ನಲ್ಲಿ ಪ್ರೊ ಕಬಡ್ಡಿ ಸೀಸನ್ 10 ರ ಆಕ್ಷನ್ ಮುಗಿದಿದ್ದು ಎಲ್ಲಾ ತಂಡದ ಮಾಲಿಕರು ತಮ್ಮ ಬಲಿಷ್ಟವಾದ ತಂಡವನ್ನು ರೂಪಿಸಿದ್ದಾರೆ. ಈ ಪ್ರೊ ಕಬಡ್ಡಿ 10 ರ ಸರಣಿಯು ಒಂದು ರೀತಿಯಲ್ಲಿ ಇತಿಹಾಸ ಸೃಷ್ಟಿಸಿದೆ ಯಾಕಂದರೆ ಕಳೆದ 9 ಸೀಸನ್ ಗಳಿಗಿಂತ ಈ ಸೀಸನ್ ಅಲ್ಲಿ ಅತ್ಯಂತ ದುಬಾರಿ ಆಟಗಾರರು ತಂಡಗಳಿಗೆ ಖರೀದಿ ಆಗಿದ್ದಾರೆ . ಇದರಲ್ಲಿ ಟಾಪ್ 5 ಆಟಗಾರರೂ ದುಬಾರಿ ಮೊತ್ತಕ್ಕೆ ಖರೀದಿ ಆಗಿದ್ದಾರೆ . ಯಾರು ಎಂದು ಕೆಳಗೆ ನೀಡಲಾಗಿದೆ ಓದಿ.

ಪ್ರೊ ಕಬಡ್ಡಿ 10 ರ ದುಬಾರಿ ಮೊತ್ತಕ್ಕೆ ಖರೀದಿ ಆದ ಟಾಪ್ 5 ಆಟಗಾರರು ! PKL 10 top 5 most expensive players :

  • 1.ಪವನ್ ಶೆಹರವತ್. (ಅತ್ಯಂತ ದುಬಾರಿ ಮೊತ್ತಕ್ಕೆ ಖರೀದಿ ಆಗಿರುವ ಆಟಗಾರ )₹ 2.605 ಕೋಟಿ.
  • 2. ಶಾದ್ಲು (ಎರಡನೇ ದುಬಾರಿ ಆಟಗಾರ ) ₹2.35 ಕೋಟಿ.
  • 3. ಮಣಿಂದರ್ ಸಿಂಗ್ (ಮೂರನೇ ದುಬಾರಿ ಆಟಗಾರ).₹2.12 ಕೋಟಿ.
  • 4.ಫಝಲ್ ಅತ್ರಾಚಲಿ (ನಾಲ್ಕನೇ ದುಬಾರಿ ಆಟಗಾರ) ₹1.60 ಕೋಟಿ.
  • 5. ಸಿದ್ದಾರ್ಥ್ ದೇಸಾಯಿ ( ಐದನೇ ದುಬಾರಿ ಆಟಗಾರ) ₹ 1.00 ಕೋಟಿ.

ಇನ್ನೊಂದು ಮುಖ್ಯ ವಿಚಾರ ಅಂದರೆ ಈ ಪ್ರೊ ಕಬಡ್ಡಿ ಸೀಸನ್ 10 ಅಲ್ಲಿ ನಡೆದ ಆಕ್ಷನ್ ಅಲ್ಲಿ ಅನೇಕ ಸ್ಟಾರ್ ಆಟಗಾರರು unsold (ಖರೀದಿ ಆಗದೆ) ಆಗಿದ್ದಾರೆ .ಇದು ಆಶ್ಚರ್ಯ ತಂದಿದೆ.ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಕೆಳೆ ನೀಡಿರುವ ಲಿಂಕ್ ಮೂಲಕ ನೋಡಬಹುದು.

ಲಿಂಕ್ : ಕಬಡ್ಡಿ ಸ್ಟಾರ್ ಆಟಗಾರರಿಗೆ ಬಿಗ್ ಶಾಕ್! PKL 10 Auction ಅಲ್ಲಿ Unsold ಆದ ಸ್ಟಾರ್ ಆಟಗಾರರು ಯಾರು?..

ಪ್ರೊ ಕಬಡ್ಡಿ 10 ಅಲ್ಲಿ ಇರುವ ತಂಡಗಳು :

ಪ್ರೊ ಕಬಡ್ಡಿ 10ರಲ್ಲಿ ಒಟ್ಟಾರೆ 12 ತಂಡಗಳು ಇದಾವೆ.ಅವುಗಳು ಯಾವುದು ಅಂದರೆ :-

  • ಬೆಂಗಳೂರುಬುಲ್ಸ್
  • ಜೈಪುರ್ ಪಿಂಕ್ ಪ್ಯಾಂಥರ್
  • ಪುಣೆರಿ ಪಲ್ಟನ್
  • ಪಟ್ನಾ ಪೈರೇಟ್ಸ್
  • ತೆಲಗು ಟೈಟಾನ್ಸ್
  • ತಮಿಳ್ ತಲೈವಸ್
  • ದಬಾಂಗ್ ದೆಹಲಿ
  • ಹರಿಯಾಣ ಸ್ಟೀಲರ್ಸ್
  • ಬೆಂಗಾಲ್ ವಾರಿಯರ್
  • ಗುಜುರಾತ್ ಜೈಂಟ್ಸ
  • ಯು ಮುಂಬ
  • ಯುಪಿ ಯೋಧ

ಯಾವಾಗ ಶುರುವಾಗಿದೆ ಸೀಸನ್ 10 ರ ಪ್ರೊ ಕಬಡ್ಡಿ:

ಈಗಾಗಲೆ ತಂಡದ ಆಟಗಾರರು ಎಲ್ಲಾ ಒಟ್ಟಿಗೆ ಸೇರಿ ಅಭ್ಯಾಸ ಶುರು ಮಾಡಿದ್ದಾರೆ. ಎಲ್ಲಾ ತಂಡಗಳು ಬಲಿಶವಾಗಿರುವ ಕಾರಣ ಹೆಚ್ಚಿನ ಸಮಯ ಅಭ್ಯಾಸ ಮಾಡಬೇಕಾಗಿರುವುದರಿಂದ ಎಲ್ಲಾ ಆಟಗಾರರು ಕೂಡ ಆಯ್ತಾ ತಂಡಗಳ ಜೊತೆ ಅಭ್ಯಾಸ ಶುರು ಮಾಡಿದ್ದಾರೆ. ಕಬಡ್ಡಿ ಯಾವಾಗ ಶುರುವಾಗಲಿದೆ ಎಂದು ಕೆಲವರಿಗೆ ತಿಳಿದಿದೆ ಕೆಲವರಿಗೆ ತಿಳಿದಿಲ್ಲ . ಯಾವಾಗ ಶುರುವಾಗಲಿದೆ ಅಂದರೆ ಮುಂದಿನ ತಿಂಗಳು ಅಂದರೆ ಡಿಸೆಂಬರ್ 2 ,2023 ರಿಂದ ನೆಚ್ಚಿನ ಪ್ರೊ ಕಬಡ್ಡಿ ಸ್ಟಾರ್ ಸ್ಪೋರ್ಟ್ಸ್ ಅಲ್ಲಿ ಪ್ರಸಾರವಾಗುತ್ತದೆ.

PKL 10 starting date!

ಪ್ರತಿ ತಂಡದ ಊರುಗಳಲ್ಲೀ 11 ಪಂದ್ಯಗಳು ನಡೆಯುತ್ತದೆ. ಮೊದಲ 11 ಪಂದ್ಯಗಳು ಅಹಮದಾಬಾದ್ ಅಲ್ಲಿ ನಡೆಯಲಿದೆ. ನಂತರದ 11 ಪಂದ್ಯಗಳು ಬೆಂಗಳೂರಿನಲ್ಲಿ ನಲ್ಲಿ ನಡೆಯಲಿದೆ. ಅದಾದ ನಂತರ ಪುಣೆ, ಚೆನ್ನೈ, ನೋಯ್ಡಾ, ಮುಂಬೈ, ಜೈಪುರ್, ಹೈದ್ರಾಬಾದ್, ಪಾಟ್ನಾ, ದೆಹಲಿ, ಕೊಲ್ಕತ್ತಾ ಮತ್ತು ಪಂಚ್ ಕೂಲ ಈ ರೀತಿಯಾಗಿ ಎಲ್ಲಾ ಪಂದ್ಯಗಳು ನಡೆಯಲಿದೆ. ಪಂದ್ಯಗಳು ದಿನಕ್ಕೆ 2 ಪಂದ್ಯಗಳು ನಡೆಯಲಿವೆ ಹಾಗೂ ಕೆಲವು ದಿನ ಒದೊಂದು ಪಂದ್ಯ ಮಾತ್ರ ನಡೆಯಲಿದೆ.

ಡಿಸೆಂಬರ್ 2,2023 ರಂದು ಮೊದಲನೇ ಪಂದ್ಯ ಗುಜರಾತ್ ಜೈಂಟ್ ಮತ್ತು ತೆಲುಗು ಟೈಟಾನ್ಸ್ ತಂಡಗಳ ನಡುವೆ ರಾತ್ರಿ 8:00 ಗೆ ನಡೆಯಲಿದೆ. ಮತ್ತು 2 ನೇ ಪಂದ್ಯ ಯು ಮುಂಬ ಮತ್ತು ಯು ಪಿ ಯೋಧ ನಡುವೆ ರಾತ್ರಿ 9:00 ಗೆ ನಡೆಯಲಿದೆ.

ಇದೇ ರೀತಿಯ ಇನ್ನಷ್ಟು ಮುಖ್ಯ ವಿಷಯಗಳು ಅಂದರೆ ಮನೆಯಲ್ಲೇ ಕುಳಿತು ಹಣವನ್ನು ಗಳಿಸುವುದರ ಬಗ್ಗೆ,ಮತ್ತು ವಿಧ್ಯಾರ್ಥಿಗಳಿಗೆ ಸಂಭಂದಿಸಿದ ವಿಷಯಗಳು ಹಾಗೂ ಉದ್ಯೋಗ (JoB ) ಗೆ ಕರೆ ನೀಡಿದಾಗ ಅದರ ಮಾಹಿತಿ ಮತ್ತು ಅರ್ಜಿ ಸಲ್ಲಿಸುವುದು ಬಗ್ಗೆ ,ಮತ್ತು ಕ್ರೀಡೆಗೆ ಸಂಬಂಧಿಸಿದ ವಿಷಯಗಳು ಮತ್ತು ಇನ್ನಷ್ಟು ಮುಖ್ಯ ವಿಚಾರಗಳನ್ನು ಕನ್ನಡದಲ್ಲೇ ತಿಳಿಸುತ್ತೇವೆ. ಆದ್ದರಿಂದ ಎಲ್ಲರೂ ಕೆಳಗೆ ನೀಡಿರುವ ನಮ್ಮ ಚಾನೆಲ್ ಗಳಿಗೆ ಜಾಯಿನ್ ಆಗಿ.

ವಾಟ್ಸಾಪ್ (WHATSAPP ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಟೆಲಿಗ್ರಾಂ ( TELEGRAM ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಇನ್ಸ್ಟ ಗ್ರಾಂ ( INSTAGRAM ) ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಐಎಂಒ(IMO) ge ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಅಧಿಕೃತ ವೆಬ್ಸೈಟ್ (website)ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

ವಂದನೆಗಳು

One thought on “ಪ್ರೊ ಕಬಡ್ಡಿ 10: ಯಾವಾಗ ಶುರುವಾಗಲಿದೆ? PKL 10 starting date! ಇಲ್ಲಿದೆ ಸಂಪೂರ್ಣ ಮಾಹಿತಿ!

Leave a Reply

Your email address will not be published. Required fields are marked *