ಕೇವಲ ₹10/- ಇಂದ ಪ್ರತೀದಿನ ₹3000/- ಹಣವನ್ನು ಗಳಿಸಬಹುದು ! ಇಲ್ಲದೇ ಸಂಪೂರ್ಣ ಮಾಹಿತಿ!

ಕೇವಲ ₹10/- ಇಂದ ಪ್ರತೀದಿನ ₹3000/- ಹಣವನ್ನು ಗಳಿಸಬಹುದು ! ಇಲ್ಲದೇ ಸಂಪೂರ್ಣ ಮಾಹಿತಿ!

ಹೌದು, ಕೇವಲ ₹10 ಇಂದ 3000ಹಣಗಳಿಸಬಹುದು ! ಮೇಲೆ ತಿಳಿಸಿರುವ ಹಾಗೆ ₹10 ಇಂದ ಹೇಗೆ ಪ್ರತೀದಿನ ₹3000/- ಹಣವನ್ನು ಗಳಿಸುವುದು ಎಂದು ತಿಳಿಯಬೇಕಾದರೆ, ಈ ಲೇಖನವನ್ನು ಪೂರ್ತಿ ಆಗಿ ಓದಿ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಮನೆಯಲ್ಲೇ ಕುಳಿತು ಹಣವನ್ನು ಗಳಿಸಬೇಕು ಎಂದು ಆಲೋಚಿಸುತ್ತಿರುತ್ತಾರೆ. ಅಂತಹವರಿಗೆ ಇಲ್ಲಿದೆ ಒಂದು ಸುಲಭ ಮಾರ್ಗ.ಇದರಿಂದ ಪ್ರತಿಯೊಬ್ಬರೂ ಪ್ರತಿದಿನವೂ ಹಣಗಳಿಸಬಹುದು. ಮನೆಯಲ್ಲಿರುವ ಮಹಿಳೆಯರಿಗೆ ಮತ್ತು ವಿಧ್ಯಾರ್ಥಿಗಳಿಗೆ ಇದು ಹೆಚ್ಚಾಗಿ ಉಪಯುಕ್ತವಾಗುತ್ತದೆ. ಹಾಗಿದ್ದರೆ ಹೇಗೆ ಅದನ್ನ ಉಪಯೋಗಿಸಿ ಹಣವನ್ನು ಗಳಿಸುವುದು ಎಂದು ತಿಳಿಯಬೇಕಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಹಾಗಿದ್ದರೆ ಪ್ರತೀದಿನ ಹಣಗಳಿಸುವ ಆ ಮಾರ್ಗ ಯಾವುದು ? ಇಲ್ಲಿದೆ ನೋಡಿ !

ಕೇವಲ ₹10 ಇಂದ 3000ಹಣಗಳಿಸಬಹುದು ! ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವ್ಯವಹಾರವು ಆನ್ಲೈನ್ ಮುಖಾಂತರವೇ ನಡೆಯುತ್ತಿರುವುದು ನಮಗೆ ತಿಳಿದಿರುವ ವಿಷಯ, ನಾವು ಯಾರಿಗಾದರೂ ಹಣವನ್ನು ಕಳಿಸುವುದು, ಕರೆಂಟ್ ಬಿಲ್, ರೀಚಾರ್ಜ್,ಮತ್ತು ಇನ್ನಿತರ ಕೆಲಸಗಳಿಗೆ ನಾವು ಆನ್ಲೈನ್ ಮೂಲಕವೇ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದೇವೆ .ಇದಕ್ಕೆ ನಾವು ಫೋನ್ ಪೇ (Phone pay), ಗೂಗಲ್ ಪೇ (google pay) ಮತ್ತು Paytm ಈ ರೀತಿಯ ಅಪ್ಲಿಕೇಶನ್ ಗಳನ್ನ ಬಳಸುತ್ತಿದ್ದೇವೆ. ಇದೇ ರೀತಿಯಾದ ಆದ ಒಂದು ಅಪ್ಲಿಕೇಶನ್ ಮುಖಾಂತರ ನಾವು ಪ್ರತೀದಿನ ಹಣವನ್ನು ಗಳಿಸಬಹುದು. ಹಾಗಿದ್ದರೇ ಆ ಅಪ್ಲಿಕೇಶನ್ ಯಾವುದು? ಆ ಅಪ್ಲಿಕೇಶನ್ ಯಾವುದು ಎಂದರೆ ಅದುವೇ ನವಿ (Navi) ಅಪ್ಲಿಕೇಶನ್. ನವಿ (Navi) application ಮೂಲಕ ನಾವು ಹಣವನ್ನು ಗಳಿಸುವುದು ಹೇಗೆ ಎಂದು ಕೆಳಗೆ ನೀಡಲಾಗಿದೆ ಸಂಪೂರ್ಣವಾಗಿ ಓದಿ

ಇದೇ ರೀತಿಯ ಇನ್ನಷ್ಟು ಮುಖ್ಯ ವಿಷಯಗಳು ಅಂದರೆ ಮನೆಯಲ್ಲೇ ಕುಳಿತು ಹಣವನ್ನು ಗಳಿಸುವುದರ ಬಗ್ಗೆ. ಮತ್ತು ವಿಧ್ಯಾರ್ಥಿಗಳಿಗೆ ಸಂಭಂದಿಸಿದ ವಿಷಯಗಳು ಹಾಗೂ ಉದ್ಯೋಗ (JoB ) ಗೆ ಕರೆ ನೀಡಿದಾಗ ಅದರ ಮಾಹಿತಿ ಮತ್ತು ಅರ್ಜಿ ಸಲ್ಲಿಸುವುದು ಬಗ್ಗೆ. ಮತ್ತು ಕ್ರೀಡೆಗೆ ಸಂಬಂಧಿಸಿದ ವಿಷಯಗಳು ಮತ್ತು ಇನ್ನಷ್ಟು ಮುಖ್ಯ ವಿಚಾರಗಳನ್ನು ಕನ್ನಡದಲ್ಲೇ ತಿಳಿಸುತ್ತೇವೆ. ಆದ್ದರಿಂದ ಎಲ್ಲರೂ ಕೆಳಗೆ ನೀಡಿರುವ ನಮ್ಮ ಚಾನೆಲ್ ಗಳಿಗೆ ಜಾಯಿನ್ ಆಗಿ.

ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

ವಾಟ್ಸಾಪ್ (WHATSAPP ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಟೆಲಿಗ್ರಾಂ ( TELEGRAM ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಇನ್ಸ್ಟ ಗ್ರಾಂ ( INSTAGRAM ) ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಅಧಿಕೃತ ವೆಬ್ಸೈಟ್ (website)ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

ಹಾಗಾದರೆ ನವಿ( Navi) ಮೂಲಕ ಹಣ ನಮಗೆ ಹೇಗೆ ಸಿಗುತ್ತದೆ?

ನವಿ (Navi) ಅಪ್ಲಿಕೇಶನ್ ಮೂಲಕ ನಾವು ಹಣವನ್ನು ಗಳಿಸಬೇಕು ಅಂದರೆ ಮೊದಲಿಗೆ ನಾವು ನವಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕು. ನವಿ ( navi) ಅಪ್ಲಿಕೇಶನ್ ಕೂಡ ಫೋನ್ ಪೇ ರೀತಿಯಾದ ಒಂದು ಅಪ್ಲಿಕೇಶನ್ ಇದರ ಮೂಲಕ ನಾವು ಹಣವನ್ನು ವಹಿವಾಟು ಮಾಡಬಹುದು. ಅದೇ ರೀತಿಯಲ್ಲಿ ಇದರಲ್ಲಿ ಇನ್ನೂ ಒಂದು ರೀತಿಯಲ್ಲಿ ಇದು ಉತ್ತಮವಾಗಿದೆ ಏಕೆಂದರೆ ಇದರ ಮೂಲಕ ನಾವು ಹಣವನ್ನು ಗಳಿಸುವಂತೆ ಒಂದು ಅವಕಾಶ ನೀಡಿದ್ದಾರೆ. ನಾವು ನವಿ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಕು ನಂತರ ಅಲ್ಲಿ ಕೇಳುವಂತಹ ನಮ್ಮ ದಾಖಲೆಗಳನ್ನು ನೀಡಿ ಅಕೌಂಟ್ ಅನ್ನು ಕ್ರಿಯೇಟ್ ಮಾಡಬೇಕು. ನಂತರ ನವಿ ಅಪ್ಲಿಕೇಶನ್ ಅಲ್ಲಿ ನಿಮ್ಮದೇ ಆದ ಸ್ವಂತ ರಿಫೆರಲ್ ಲಿಂಕ್ ಅನ್ನು ನೀಡುತ್ತಾರೆ .ಆ ಲಿಂಕ್ ಅನ್ನು ನೀವು ನಿಮ್ಮ ಸ್ನೇಹಿತರು, ಕುಟುಂಬಸ್ಥರು,ಮತ್ತು ನಿಮ್ಮ ಜಾಲತಾಣಗಳಲ್ಲಿ ಅದನ್ನ ಹಾಕಿ refer ಮಾಡುವ ಮೂಲಕ ನಿಮಗೆ ಹಣ ಸಿಗುತ್ತದೆ. ನೀವು ಮಾಡುವ ಪ್ರತಿ ರೆಫರ್ ಗೆ ನಿಮಗೆ 100 ರೂ ಗಳು ಸಿಗುತ್ತದೆ. ಹಾಗೂ ಇದರಲ್ಲಿ ಇನ್ನೊಂದು ವಿಶೇಷತೆ ಅಂದರೆ ಇದರಲ್ಲಿ ನಮಗೆ ಸಿವಿಲ್ ಸ್ಕೋರ್ ಆಧಾರದ ಮೇಲೆ ಲೋನ್ ಕೂಡ ಸಿಗುತ್ತದೆ.ನಾವು refer ಮಾಡುವ ವ್ಯಕ್ತಿ ಲೋನ್ ಅನ್ನು ತೆಗೆದು ಕೊಂಡಾಗ ನಮಗೆ 1500/- ರೂ ಗಳು ಸಿಗುತ್ತದೆ.

ಪ್ರಮುಖ ಮಾಹಿತಿ: ಮೊಬೈಲ್ ಬಳಸಿ ಪ್ರತೀದಿನ ₹2000 – ₹5000 ವರೆಗೆ ಹಣವನ್ನು ಗಳಿಸಬಹುದು! ಇಲ್ಲಿದೆ ಸಂಪೂರ್ಣ ಮಾಹಿತಿ!

ಈಗ ನವಿ (Navi) ಅಪ್ಲಿಕೇಶನ್ ಅಲ್ಲಿ ಹಣ ಗಳಿಸುವ ವಿಧಾನ :

  1. ಮೊದಲಿಗೆ ಕೆಳಗೆ ನೀಡಿರುವ ಅಪ್ಲಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
  2. ನಂತರ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಅಲ್ಲಿ ಡೌನ್ಲೋಡ್ ಮಾಡಬೇಕು .
  3. ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ ನಂತರ ನಿಮ್ಮ ಮೊಬೈಲ್ ಸಂಖ್ಯಾ ಹಾಕಿ OTP ಹಾಕಿ ಲಾಗಿನ್ ಆಗಬೇಕು .
  4. ನಂತರ ಅಪ್ಲಿಕೇಶನ್ ಅನ್ನು ಓಪನ್ ಮಾಡಿ , ಅಪ್ಲಿಕೇಶನ್ ಅಲ್ಲಿ digital gold ಎಂದು ಒಂದು option ಕಾಣಿಸುತ್ತದೆ ,ಅದರ ಮೇಲೆ ಕ್ಲಿಕ್ ಮಾಡಿ. ಹಾಗೂ Buy ಎಂದು ಕ್ಲಿಕ್ ಮಾಡಬೇಕು.
  5. ಅದು ಆದ ನಂತರ ಅಲ್ಲಿ ನಿಮ್ಮ ಹೆಸರು,ಮತ್ತು ಪಾನ್ ಸಂಖ್ಯೆ ಅನ್ನು ಕೇಳಲಾಗುತ್ತದೆ. ಅದನ್ನು ಹಾಕಿ ಕೆಲವೊಮ್ಮೆ ಪಾನ್ ಕಾರ್ಡ್ ಮತ್ತು ಅಧರ್ ಕಾರ್ಡ್ ಎರಡನ್ನೂ ಸಹ ಕೆಳಗುತ್ತದೆ ಅದನ್ನು ಹಾಕಬೇಕಾಗುತ್ತದೆ. ಮತ್ತು ಹುಟ್ಟಿದ ದಿನಾಂಕ ಅನ್ನು ಕೇಳಲಾಗುತ್ತದೆ ಅದನ್ನು ಹಾಕಿ.
  6. ಇದೆಲ್ಲ ಆದ ನಂತರ Pay now ಎಂದು ಕಾಣಿಸುತ್ತದೆ .ಅದರಲ್ಲಿ ನೀವು ಕೇವಲ ₹10 ರೂಗಳನ್ನು pay ಮಾಡಬೇಕು .ನೀವು ನಿಮ್ಮ ಬಳಿ ಇರುವ phone pay, Google pay ಯಾವುದರ ಮೂಲಕ ಬೇಕಾದರೂ ನೀವು ಪೇ ಮಾಡಬಹುದು.
  7. ನೀವು ಪೇ ಮಾಡಿದ ನಂತರ ಮುಖ್ಯ ಪೇಜ್ ನಲ್ಲಿ ನಿಮಗೆ ಅಲ್ಲಿ start investing 10rs ಅನ್ನುವ ಆಯ್ಕೆ ಕಾಣಿಸುತ್ತದೆ .ಅಲ್ಲಿ ಕ್ಲಿಕ್ ಮಾಡಿದ ನಂತರ setup ಎಂದು ಕಾಣಿಸುವ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಿಮ್ಮ ಬ್ಯಾಂಕ್ ಅಕೌಂಟ್ ಅನ್ನು setup ಮಾಡಿ.
  8. ನೀವು ನಿಮ್ಮ ಬ್ಯಾಂಕ್ ಅಕೌಂಟ್ ಅನ್ನು ಲಿಂಕ್ ಮಾಡಲು ನೀವು ಅಲ್ಲಿ ಕೇವಲ ₹1ರೂಪಾಯಿ ಅನ್ನು ನಿಮ್ಮ ಫೋನ್ ಪೇ , ಅಥವಾ ಗೂಗಲ್ ಪೇ ಮೂಲಕ ಪೇ ಮಾಡಬೇಕು.
  9. ನಂತರ ಕೆಲವು ಪ್ರಾಥಮಿಕ ವಿಷಯಗಳನ್ನು ಕೇಳುತ್ತದೆ .ಅದಕ್ಕೆ ನೀವು ಅಲ್ಲಿ ಸರಿಯಾದ ರೀತಿಯಲ್ಲಿ ಎಲ್ಲವನ್ನೂ ಭರ್ತಿ ಮಾಡಿ.
  10. ಇದೆಲ್ಲಾ ಆದ ನಂತರ ನಿಮ್ಮ ಮುಖ್ಯ ಪೇಜ್ ಗೆ ಬಂದಾಗ ಅಲ್ಲಿ refer and earn ಎಂದು ಕಾಣುವ ಆಯ್ಕೆ ಮೇಲೆ ಕ್ಲಿಕ್ ಮಾಡಿ .
  11. ನಿಮ್ಮದೆ ಆದ ಸ್ವಂತ referral ಲಿಂಕ್ ಇರುತ್ತದೆ .ಅದನ್ನು ನೀವು ನಿಮ್ಮ ಸ್ನೇಹಿತರಿಗೆ ಅಥವಾ ಕುಟುಂಬಸ್ಥರಿಗೆ ಮತ್ತು ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಶೇರ್ ಮಾಡಬಹುದು.
  12. ನಿಮ್ಮ ಲಿಂಕ್ ಮೂಲಕ ಅವರು ಕೂಡ ನೀವು ಯಾವ ರೀತಿ ನಿಮ್ಮ ಅಕೌಂಟ್ ಅನ್ನು ಕ್ರಿಯೇಟ್ ಮಾಡಿರುತ್ತೀರೋ ಅದೇ ರೀತಿ ಅವರು ಕೇವಲ ₹10 ರೂಪಾಯಿ ಅನ್ನು ಇನ್ವೆಸ್ಟ್ ಮಾಡುವ ಮೂಲಕ ಅವರ ಅಕೌಂಟ್ ಅನ್ನು ಕ್ರಿಯೇಟ್ ಮಾಡಬೇಕು .
  13. ಅವರು ಅಕೌಂಟ್ ಅನ್ನು ಕ್ರಿಯೇಟ್ ಮಾಡಿದ ನಂತರ ನಿಮಗೆ ಒಂದು refer ಮಾಡಿದರೆ ₹100 ರೂಪಾಯಿ ಸಿಗುತ್ತದೆ .ಇದಕ್ಕೆ ಯಾವುದೇ ಲಿಮಿಟ್ ಇರುವುದಿಲ್ಲ ಎಷ್ಟು ಜನಕ್ಕೆ ಬೇಕಾದರೂ refer ಮಾಡಿ ಹಣವನ್ನು ಗಳಿಸಬಹುದು.
  14. ಮತ್ತು ಇದರಲ್ಲಿ ಇನ್ನ ಒಂದು ಉತ್ತಮ ಅವಕಾಶ ಅಂದರೆ ನಿಮ್ಮ ಸಿವಿಲ್ ಸ್ಕೋರ್ ಆಧಾರದ ಮೇಲೆ ನಿಮಗೆ ವೈಯಕ್ತಿಕ ಲೋನ್ ಅನ್ನ ಪಡೆಯಬಹುದು ,ಅದುವೇ ಕಡಿಮೆ ಬಡ್ಡಿಗೆ .
  15. ಇದರ ರೀತಿ ನೀವು refer ಮಾಡುವ ವ್ಯಕ್ತಿ ಲೋನ್ ಅನ್ನು ತೆಗೆದು ಕೊಂಡಾಗ ನಿಮಗೆ ಅದರಿಂದ ₹1500 ರೂಪಾಯಿ ಸಿಗುತ್ತದೆ.

ನವಿ (Navi) ಅಪ್ಲಿಕೇಶನ್ ಲಿಂಕ್ : NAVI Application

ಮೇಲೆ ನೀಡಿರುವ ಕ್ರಮದ ರೀತಿಯಲ್ಲಿ ₹10 ಇಂದ 3000ಹಣಗಳಿಸಬಹುದು . ಈ ನವಿ ಅಪ್ಲಿಕೇಶನ್ ನಿಜವಾದ (geniune) ಅಪ್ಲಿಕೇಶನ್.ಇದು ಯಾವುದೇ ರೀತಿಯ ಸುಳ್ಳು ವಿಷಯವಲ್ಲ .

ಇದೇ ರೀತಿಯ ಇನ್ನಷ್ಟು ಮುಖ್ಯ ವಿಷಯಗಳು ಅಂದರೆ ಮನೆಯಲ್ಲೇ ಕುಳಿತು ಹಣವನ್ನು ಗಳಿಸುವುದರ ಬಗ್ಗೆ. ಮತ್ತು ವಿಧ್ಯಾರ್ಥಿಗಳಿಗೆ ಸಂಭಂದಿಸಿದ ವಿಷಯಗಳು ಹಾಗೂ ಉದ್ಯೋಗ (JoB ) ಗೆ ಕರೆ ನೀಡಿದಾಗ ಅದರ ಮಾಹಿತಿ ಮತ್ತು ಅರ್ಜಿ ಸಲ್ಲಿಸುವುದು ಬಗ್ಗೆ. ಮತ್ತು ಕ್ರೀಡೆಗೆ ಸಂಬಂಧಿಸಿದ ವಿಷಯಗಳು ಮತ್ತು ಇನ್ನಷ್ಟು ಮುಖ್ಯ ವಿಚಾರಗಳನ್ನು ಕನ್ನಡದಲ್ಲೇ ತಿಳಿಸುತ್ತೇವೆ. ಆದ್ದರಿಂದ ಎಲ್ಲರೂ ಕೆಳಗೆ ನೀಡಿರುವ ನಮ್ಮ ಚಾನೆಲ್ ಗಳಿಗೆ ಜಾಯಿನ್ ಆಗಿ.

ವಾಟ್ಸಾಪ್ (WHATSAPP ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಟೆಲಿಗ್ರಾಂ ( TELEGRAM ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಇನ್ಸ್ಟ ಗ್ರಾಂ ( INSTAGRAM ) ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಅಧಿಕೃತ ವೆಬ್ಸೈಟ್ (website)ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

4 thoughts on “ಕೇವಲ ₹10/- ಇಂದ ಪ್ರತೀದಿನ ₹3000/- ಹಣವನ್ನು ಗಳಿಸಬಹುದು ! ಇಲ್ಲದೇ ಸಂಪೂರ್ಣ ಮಾಹಿತಿ!

Leave a Reply

Your email address will not be published. Required fields are marked *