CWC 2023: ಸೆಮಿಫೈನಲ್ ಗೆ ಯಾರೆಲ್ಲ ಎಂಟ್ರಿ? ಟಾಪ್ 4 ಟೀಮ್ ಗಳು ಯಾವುದು? Points table ರಣರೋಚಕ!

CWC 2023: ಸೆಮಿಫೈನಲ್ ಗೆ ಯಾರೆಲ್ಲ ಎಂಟ್ರಿ? ಟಾಪ್ 4 ಟೀಮ್ ಗಳು ಯಾವುದು? Points table ರಣರೋಚಕ!

CWC semifinal 2023 : ಸೆಮಿಫೈನಲ್ ಗೆ ಯಾರೆಲ್ಲ ಎಂಟ್ರಿ? ಟಾಪ್ 4 ಟೀಮ್ ಗಳು ಯಾವುದು? Points table ರಣರೋಚಕ! ಪಾಕಿಸ್ತಾನಕ್ಕೆ ಚಾನ್ಸ್ ಸಿಗುತ್ತಾ? ಹಾಗಾದರೆ ಯಾರಿಗೆ ಸಿಗಲಿದೆ ಚಾನ್ಸ್!

ಏಕದಿನ ಕ್ರಿಕೇಟ್ ವರ್ಲ್ಡ್ ಕಪ್ 2023 ಶುರುವಾಗಿ ಇನ್ನೇನು ಸೆಮಿಫೈನಲ್ ಹಂತಕ್ಕೆ ಬಂದಿದೆ. ಹಾಗಾದರೆ ಸೆಮಿಫೈನಲ್ ಗೆ ಆಯ್ಕೆ ಆದ ಟೀಮ್ ಗಳು ಯಾವುದು ?ಅಯ್ಕೆ ಆಗಲು ಸಾಧ್ಯತೆ ಇರುವ ಟೀಮ್ ಗಳು ಯಾವುದು? ಪಾಕಿಸ್ತಾನಕ್ಕೆ ಸೆಮಿಫೈನಲ್ ಗೆ ಆಯ್ಕೆ ಆಗಲು ಸಾದ್ಯ ಇದಿಯಾ? ಅಥವಾ ಬೇರೆ ಟೀಮ್ ಗಳಿಗೆ ಆಯ್ಕೆ ಆಗಲು ಸಾದ್ಯ ಇದಿಯಾ? Points table ಅಲ್ಲಿ ಯಾವ ಟೀಮ್ ಯಾವ ಸ್ಥಾನದಲ್ಲಿದೆ. ಈ ಎಲ್ಲ ವಿಷಗಳನ್ನು ಇಲ್ಲಿ ತಿಳಿಸಲಾಗಿದೆ. ಸಂಪೂರ್ಣವಾಗಿ ತಿಳಿಯಲು ಈ ಲೇಖನವನ್ನು ಓದಿ.

ಇದೆ ರೀತಿಯ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಮತ್ತು ಎಲ್ಲಾ ರೀತಿಯ ಕ್ರೀಡೆಗೆ ಸಂಬಂಧಿಸಿದ ವಿಷಯಗಳನ್ನೂ ಕನ್ನಡದಲ್ಲೆ ತಿಳಿದುಕೊಳ್ಳಲು ಚಾನೆಲ್ ಗಳಿಗೆ ಜಾಯಿನ್ ಆಗಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.

ಪ್ರಮುಖ ಲಿಂಕ್ ಗಳು:

ವಾಟ್ಸಾಪ್ (WHATSAPP ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಟೆಲಿಗ್ರಾಂ ( TELEGRAM ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಇನ್ಸ್ಟ ಗ್ರಾಂ ( INSTAGRAM ) ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಐಎಂಒ(IMO) ge ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಅಧಿಕೃತ ವೆಬ್ಸೈಟ್ (website)ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

ಏಕದಿನ ಕ್ರಿಕೆಟ್ ವರ್ಲ್ಡ್ ಕಪ್ ಟೀಮ್ ಗಳು 2023 :

  • ಭಾರತ (India)
  • ಪಾಕಿಸ್ತಾನ (pakisthan)
  • ಆಸ್ಟ್ರೇಲಿಯ(Australia)
  • ನ್ಯೂಜಿಲ್ಯಾಂಡ್(New zeayaland)
  • ನೆದರಲ್ಯಾಂಡ್(Netherland)
  • ಇಂಗ್ಲೆಂಡ್(England)
  • ಶ್ರೀಲಂಕಾ (Shrilanka )
  • ಬಾಂಗ್ಲಾದೇಶ (Bangladesh)
  • ದಕ್ಷಿಣ ಆಫ್ರಿಕಾ (South Africa)
  • ಅಫ್ಘನಿಸ್ತಾನ (Afghanistan)

CWC (cricket world cup) ಕ್ರಿಕೇಟ್ ವರ್ಲ್ಡ್ ಕಪ್ 2023 :

10 ಟೀಮ್ (ದೇಶ) ಗಳ ನಡುವೆ ನಡೆಯುತ್ತಿರುವ ಏಕದಿನ ಕ್ರಿಕೆಟ್ ವರ್ಲ್ಡ್ ಕಪ್ 2023. ಇದು ಮೊದಲನೇ ಪಂದ್ಯ ಅಕ್ಟೋಬರ್, 5 ,2023 ರಿಂದ ಆರಂಭವಾಗಿ. ಮೊದಲನೇ ಪಂದ್ಯ ಇಂಗ್ಲೆಂಡ್ ಮತ್ತು ನ್ಯೂಜಲೆಂಡ್ ನಡುವೆ ನಡೆಯಿತು. ಏಕದಿನ ಕ್ರಿಕೆಟ್ ವರ್ಲ್ಡ್ ಕಪ್ ನಲ್ಲಿ ಒಂದು ತಂಡ 9 ಪಂದ್ಯ ಗಳನ್ನೂ ಆಡುತ್ತವೆ. ಅಂದರೆ 10 ತಂಡಗಳಲ್ಲಿ ಪ್ರತೀ ತಂಡ ಉಳಿದ 9 ತಂಡಗಳ ಜೊತೆ ಆಡುತ್ತವೆ. ಇದರಲ್ಲಿ ಅತಿ ಹೆಚ್ಚು ಗೆದ್ದು ಪಾಯಿಂಟ್ ಹೆಚ್ಚು ಇರುವ ತಂಡಗಳಲ್ಲಿ ಪಾಯಿಂಟ್ಸ್ ಟೇಬಲ್ ಅಲ್ಲಿ ಟಾಪ್ 4 ತಂಡಗಳು ಸೆಮಿಫೈನಲ್ ಗೆ ಆಯ್ಕೆ ಆಗುತ್ತವೆ. ಆದ್ದರಿಂದ ಪಾಯಿಂಟ್ಸ್ ಟೇಬಲ್ ಅಲ್ಲಿ ಟಾಪ್ ಅಲ್ಲಿ ಬರಬೇಕು ಎಂದು ಎಲ್ಲ ತಂಡಗಳು ಆಡುತ್ತಿದ್ದಾರೆ.

ಸದ್ಯದ ಮಟ್ಟಿಗೆ ಈಗ ಎಲ್ಲಾ ತಂಡಗಳ ನಡುವೆ 8 ಪಂದ್ಯಗಳು ನಡೆದಿದ್ದು ಎಲ್ಲಾ ತಂಡಗಳಿಗೂ ಇನ್ನು ಕೇವಲ ಒಂದು ಪಂದ್ಯ ಮಾತ್ರ ಉಳಿದಿದೆ. ಈಗ ಸದ್ಯಕ್ಕೆ ಟಾಪ್ 4 ಅಲ್ಲಿ ಇರುವ ತಂಡಗಳು ಯಾವುದು ಎಂದರೆ ಮೊದಲಿಗೆ ಭಾರತ,ನಂತರ ದಕ್ಷಿಣ ಆಫ್ರಿಕ, 3ನೇ ತಂಡ ಆಸ್ಟ್ರೇಲಿಯ, 4 ನ್ಯೂಜಿಲೆಂಡ್ ಈ ರೀತಿಯಾಗಿ ಪಾಯಿಂಟ್ಸ್ ಟೇಬಲ್ ಅಲ್ಲಿ ಟಾಪ್ 4 ತಂಡಗಳು ಇದೆ.

ಪ್ರಮುಖ ಮಾಹಿತಿ :ಪ್ರೊ ಕಬಡ್ಡಿ 10: ಯಾವಾಗ ಶುರುವಾಗಲಿದೆ? PKL 10 starting date! ಇಲ್ಲಿದೆ ಸಂಪೂರ್ಣ ಮಾಹಿತಿ!

ಪಾಯಿಂಟ್ಸ್ ಟೇಬಲ್ ಅಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಈ ಏಕದಿನ ಕ್ರಿಕೆಟ್ ವರ್ಲ್ಡ್ ಕಪ್ ನಲ್ಲಿ ಒಂದು ಇತಿಹಾಸವನ್ನೇ ಸೃಷ್ಟಿಸಿದೆ. ನಡೆದ 8 ಪಂದ್ಯಗಳಲ್ಲಿ 8 ಕ್ಕೆ 8 ಪಂದ್ಯಗಳನ್ನು ಭರ್ಜರಿ ಇಂದ ಜಯಗಳಿಸಿ ಪಾಯಿಂಟ್ಸ್ ಟೇಬಲ್ ಅಲ್ಲಿ ಅಗ್ರ ಸ್ಥಾನದಲ್ಲಿದೆ. ಈ ಸರಣಿಯಲ್ಲಿ ಭಾರತ ತಂಡದ ಆಟಗಾರರು ತಮ್ಮ ಆಟವನ್ನು ಆಡಿರುವ ರೀತಿ ಭಾರತದ ಜನಗಳಿಗೆ ಬಹಳಷ್ಟು ಸಂತೋಷವನ್ನು ಉಂಟುಮಾಡಿದೆ. ವಿರಾಟ್ ಕೊಹ್ಲಿ ಅವರ ಆಟ ನಿಜಕ್ಕೂ ಅದ್ಭುತವಾಗಿದೆ. ನಡೆದ 8 ಆಟಗಳಲ್ಲಿ 2 ಶತಕ ಮತ್ತು 4 ಅರ್ಧ ಶತಕಗಳು ಹೊಡೆದಿರುವುದು ನಿಜಕ್ಕೂ ಅದ್ಬುತ. ಕೇವಲ ವಿರಾಟ್ ಕೊಹ್ಲಿ ಮಾತ್ರವಲ್ಲದೆ ರೋಹಿತ್ ಶರ್ಮಾ 2 ಶತಕಗಳನ್ನು ಹೊಡೆದಿದ್ದಾರೆ. ಒಟ್ಟಾರೆ ಹೇಳುವುದಾದರೆ ಭಾರತದ ಎಲ್ಲ ಆಟಗಾರರೂ ತಮ್ಮ ಆಟವನ್ನು ಚೆನ್ನಾಗಿ ಆಡಿರುವ ಕಾರಣ ಭಾರತ ತಂಡವು ಪಾಯಿಂಟ್ಸ್ ಟೇಬಲ್ ಅಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ಒಂದು ಪಂದ್ಯ ನೆದರ್ಲ್ಯಾಂಡ್ಸ್ ನಡುವೆ ಇದೆ ಅದರಲ್ಲೂ ಭಾರತ ತಂಡವು ಗೆದ್ದು ಇತಿಹಾಸ ಸೃಷ್ಟಿಸಲಿ ಎಂದು ಆಶಿಸೋಣ.

CWC 2023 ಸೆಮಿಫೈನಲ್ ಗೆ ಆಯ್ಕೆ ಆಗಿರುವ ತಂಡಗಳು:

ಮೊದಲ ತಂಡ ಭಾರತ 8 ಪಂದ್ಯಗಳನ್ನು ಗೆದ್ದು 16 ಪಾಯಿಂಟ್ ಗಳಿಸಿ ಪಾಯಿಂಟ್ಸ್ ಟೇಬಲ್ ಅಲ್ಲಿ ಅಗ್ರ ಸ್ಥಾನ ಪಡೆದು ಸೆಮಿಫೈನಲ್ ಗೆ ಆಯ್ಕೆ ಆಗಿದೆ. ನಂತರ ಎರಡನೇ ತಂಡ ದಕ್ಷಿಣಾ ಆಫ್ರಿಕಾ 8 ಪಂದ್ಯಗಳ ಪೈಕಿ 6 ಪಂದ್ಯಗಳು ಗೆದ್ದು,2 ಪಂದ್ಯಗಳನ್ನು ಸೋತಿರುವ ಕಾರಣ 12 ಪಾಯಿಂಟ್ಸ್ ಗಳಿಸಿ 2 ನ್ ಸ್ಥಾನದಲ್ಲಿದೆ ಹಾಗೂ ಸೆಮಿಫೈನಲ್ ಗೆ ಆಯ್ಕೆ ಆದ ಎರಡನೇ ತಂಡ. ನಂತರ ಆಸ್ಟ್ರೇಲಿಯ 8 ಪಂದ್ಯಗಳ ಪೈಕಿ 6 ಪಂದ್ಯ ಗೆದ್ದು 2 ಪಂದ್ಯ ಸೋತಿರುವ ಕಾರಣ 12 ಪಾಯಿಂಟ್ಸ್ ಗಳಿಸಿ ಸೆಮಿಫೈನಲ್ ಗೆ ಆಯ್ಕೆ ಆದ ಮೂರನೇ ತಂಡ ಆಗಿದೆ. ಇನ್ನು ಉಳಿದಿರುವುದು ಕೇವಲ ಒಂದು ತಂಡಕ್ಕೆ ಅಷ್ಟೇ ಅವಕಾಶ ಇರುವುದು.ಆ ಒಂದು ಸ್ಥಾನ ಯಾರಿಗೆ ಸಿಗಲಿದೆ ಎಂಬುದೇ ರನರೋಚಕ ವಾಗಿದೆ.

10 ತಂಡಗಳಲ್ಲಿ ಈಗ ಇಂಗ್ಲೆಂಡ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ 3 ತಂಡಗಳು ಏಕದಿನ ಕ್ರಿಕೆಟ್ ವರ್ಲ್ಡ್ ಕಪ್ 2023 ಇಂದ ಹೊರ ಹೋಗಿದೆ (Eliminate) ಆಗಿದೆ. ಇನ್ನು ಉಳಿದಿರುವ ಒಂದು ಸ್ಥಾನಕ್ಕೆ ಯಾರಿಗೆ ಅವಕಾಶ ಸಿಗಲಿದೆ ! ನ್ಯೂಜಿಲ್ಯಾಂಡ್, ಅಫ್ಘಾನಿಸ್ತಾನ್, ಪಾಕಿಸ್ತಾನ ತಂಡಗಳು 8 ಪಂದ್ಯಗಳ ಪೈಕಿ 4 ಪಂದ್ಯ ಗೆದ್ದು 4 ಪಂದ್ಯ ಸೋತಿರುವ ಕಾರಣ 8 ಪಾಯಿಂಟ್ಸ್ ಗಳಿಸಿದೆ. ಆದರೇ ರನ್ ರೇಟ್ ಆಧಾರದ ಮೇಲೆ ನ್ಯೂಜಿಲೆಂಡ್ 4ನೇ ಸ್ಥಾನದಲ್ಲಿದೆ. ಒಂದು ವೇಳೆ ನ್ಯೂಜಿಲ್ಯಾಂಡ್ ತನ್ನ ಮುಂದಿನ ಪಂದ್ಯವನ್ನು ಗೆದ್ದರೆ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನಕ್ಕೆ ಆಯ್ಕೆ ಆಗಲು ಸಾಧ್ಯವಿಲ್ಲ. ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನಕ್ಕೆ ಆಯ್ಕೆ ಆಗಲು ಅವಕಾಶ ಸಿಗಲಿದೆ ಒಂದುವೇಳೆ ನ್ಯೂಜಿಲೆಂಡ್ ಸೋತರೆ ಪಾಕಿಸ್ತಾನ ಮುಂದಿನ ಪಂದ್ಯ ಗೆದ್ದರೆ ಪಾಕಿಸ್ತಾನ ಸೆಮಿಫೈನಲ್ ಗೆ ಆಯ್ಕೆ ಆಗುತ್ತದೆ. ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ಎರಡು ಸೋತರೆ ಮಾತ್ರ ಅಫ್ಘಾನಿಸ್ತಾನ್ ಗೆ ಅವಕಾಶ ಸಿಗಲಿದೆ. ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ಕ್ಕೆ. ಸೆಮಿಫೈನಲ್ ಗೆ ಆಯ್ಕೆ ಆಗಲು ಹೆಚ್ಚಿನ ಅವಕಾಶ ಇದೆ. ಹೀಗಾಗಿ ಪಾಕಿಸ್ತಾನಕ್ಕೆ ಭಯದ ಭೀತಿ ಶುರುವಾಗಿದೆ! ನ್ಯೂಜಿಲ್ಯಾಂಡ್ ನ ಮುಂದಿನ ಪಂದ್ಯದ ಮೇಲೆ ನಿರ್ಧಾರ ಆಗುವುದು ಯಾವ ತಂಡ ಸೆಮಿಫೈನಲ್ ಗೆ ಆಯ್ಕೆ ಆಗುತ್ತದೆ ಎಂದು. ಇದಕ್ಕಾಗಿ ಕಾದು ನೋಡಬೇಕಿದೆ.

CWC 2023 points table

ಇದೇ ರೀತಿಯ ಇನ್ನಷ್ಟು ಮುಖ್ಯ ವಿಷಯಗಳು ಅಂದರೆ ಮನೆಯಲ್ಲೇ ಕುಳಿತು ಹಣವನ್ನು ಗಳಿಸುವುದರ ಬಗ್ಗೆ,ಮತ್ತು ವಿಧ್ಯಾರ್ಥಿಗಳಿಗೆ ಸಂಭಂದಿಸಿದ ವಿಷಯಗಳು ಹಾಗೂ ಉದ್ಯೋಗ (JoB ) ಗೆ ಕರೆ ನೀಡಿದಾಗ ಅದರ ಮಾಹಿತಿ ಮತ್ತು ಅರ್ಜಿ ಸಲ್ಲಿಸುವುದು ಬಗ್ಗೆ ,ಮತ್ತು ಕ್ರೀಡೆಗೆ ಸಂಬಂಧಿಸಿದ ವಿಷಯಗಳು ಮತ್ತು ಇನ್ನಷ್ಟು ಮುಖ್ಯ ವಿಚಾರಗಳನ್ನು ಕನ್ನಡದಲ್ಲೇ ತಿಳಿಸುತ್ತೇವೆ

ವಾಟ್ಸಾಪ್ (WHATSAPP ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಟೆಲಿಗ್ರಾಂ ( TELEGRAM ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಇನ್ಸ್ಟ ಗ್ರಾಂ ( INSTAGRAM ) ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಐಎಂಒ(IMO) ge ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಅಧಿಕೃತ ವೆಬ್ಸೈಟ್ (website)ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

ವಂದನೆಗಳು

Leave a Reply

Your email address will not be published. Required fields are marked *