About us

ನಮಸ್ಕಾರ ,

JS KANNADA ಬಗ್ಗೆ

JS KANNADA ಗೆ ಸ್ವಾಗತ , ನಾವು ಇದರಲ್ಲಿ ನಮಗೆ ಬೇಕಾದ ಮುಖ್ಯ ವಿಷಯಗಳನ್ನು ತಿಳಿಸುತ್ತೇವೆ. ಇಲ್ಲಿ ನಾವು ಮೊಬೈಲನ್ನು ಬಳಸಿ ಪ್ರತೀದಿನ ಹಣಗಳಿಸುವದು ಹೇಗೆ ಎಂಬುದನ್ನು ನಿಮಗೆ ತಿಳಿಸುತ್ತೇವೆ.*ಯಾವುದೇ ಹೂಡಿಕೆ ಇಲ್ಲದೆ ಹಣಗಳಿಸುವುದು ಹೇಗೆ ಎಂಬುದನ್ನು ತಿಳಿಸುತ್ತೇವೆ. ಹಾಗೂ ನಾವು ಇಲ್ಲಿ ಕ್ರೀಡೆಗೆ ಸಂಬಂಧಿಸಿದ ವಿಷಯಗಳನ್ನು ತಿಳಿಸುತ್ತೇವೆ. ಮತ್ತು ನಮಗೆ ಉಪಯುಕ್ತ ವಾಗುವ ಕೆಲವು ಮುಖ್ಯ ವಿಚಾರಗಳನ್ನು ಇಲ್ಲಿ ತಿಳಿಸುತ್ತೇವೆ. ಉದಾಹರಣೆಗೆ, ನಮ್ಮ ಸರ್ಕಾರದಿಂದ ಬರುವ ಸೌಕರ್ಯಗಳನ್ನು ಹೇಗೆ ಉಪಯೋಗಿಸುವುದು ಎಂದು ತಿಳಿಸಲಾಗುತ್ತದೆ. ಗೃಹಲಕ್ಷ್ಮಿ ಯೋಜನೆ , ಗೃಹಜ್ಯೊತಿ, ರೇಷನ್ ಕಾರ್ಡು ,ಹಾಗೂ ವಿಧ್ಯಾರ್ಥಿಗಳಿಗೆ ನೀಡುವ ವಿಧ್ಯಾರ್ಥಿ ವೇತನ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಗಳನ್ನು ಇಲ್ಲಿ ತಿಳಿಸಲಾಗುತ್ತದೆ.

ನಾವು ಇಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಗಳನ್ನು ನೀಡುವುದಿಲ್ಲ,ಸರಿಯಾದ ಮಾಹಿತಿಗಳನ್ನು ಮಾತ್ರ ಇಲ್ಲಿ ಹೇಳಲಾಗುತ್ತದೆ.

ಧನ್ಯವಾದಗಳು

About JS KANNADA

We will tell you how to make money without any investment. And here we are talking about sports related topics. And here are some key ideas that will be useful to us. This site for educational purposes.

in this site we are not telling about wrong information

Thank you

If you any doubt or question contact :

Admin: sanathjaisurya128@gmail.com