ಹಾರ್ದಿಕ್ ಮುಂಬೈ ಗೆ! ಗುಜರಾತ್ ನಾಯಕ ಗಿಲ್?! ಮುಂಬೈ ಇಂಡಿಯನ್ಸ್ ನಾಯಕ!?

ಹಾರ್ದಿಕ್ ಮುಂಬೈ ಗೆ! ಗುಜರಾತ್ ನಾಯಕ ಗಿಲ್?! ಮುಂಬೈ ಇಂಡಿಯನ್ಸ್ ನಾಯಕ!?

IPL 2024 breaking news: ಐಪಿಎಲ್ 2024 ರ ತಂಡಗಳು ತಮ್ಮ ಆಟಗಾರರ ಪಟ್ಟಿ ಅನ್ನು 26 ನವೆಂಬರ್ 2023 ಒಳಗೆ ನೀಡಬೇಕು ಎಂದು ಹೇಳಿದ್ದರು. ಅದರಂತೆಯೇ ಎಲ್ಲಾ ತಂಡಗಳೂ ತಮ್ಮ ಆಟಗಾರರ ಪಟ್ಟಿ ಅನ್ನು ನೀಡಿದ್ದರು. ಇದೀಗ ಮತ್ತೆ ಒಂದು ಬಿಗ್ ಬ್ರೇಕಿಂಗ್ ನ್ಯೂಸ್ ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಹಿಂತಿರುಗಿದ್ದಾರೆ. ಈಗ ಮುಂಬೈ ಇಂಡಿಯನ್ಸ್ ಗೆ ತಂಡದ ನಾಯಕ ಯಾರಾಗಬಹುದು ಮತ್ತು ಗುಜರಾತ್ ತಂಡದ ನಾಯಕ ಯಾರು ಈ ಎಲ್ಲಾ ವಿಚಾರಗಳನ್ನು ಕೆಳಗೆ ನೀಡಲಾಗಿದೆ ಸಂಪೂರ್ಣವಾಗಿ ಓದಿ. ಇದೇ ರೀತಿಯ ಕ್ರೀಡೆಗೆ ಸಂಬಂಧಿಸಿದ ವಿಷಯಗಳನ್ನೂ ಕನ್ನಡದಲ್ಲೆ ತಿಳಿದುಕೊಳ್ಳಲು ನಮ್ಮ ಚಾನೆಲ್ ಗಳಿಗೆ ಜಾಯಿನ್ ಆಗಿ. ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.

Whatsapp

Telegram

Instagram

Main Website

IPL 2024 breaking news: ಹೌದು , ಐಪಿಎಲ್ 2024 ಅಲ್ಲಿ ಆಡುವ 10 ತಂಡದ ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಇರುವ ಆಟಗಾರರನ್ನು ಉಳಿಸಿಕೊಳ್ಳುವ ಹಾಗೂ ತಂಡದಿಂದ ಹೊರ ಹಾಕಲು ಮತ್ತು ಟ್ರೇಡ್ ಮಾಡುವ ಮೂಲಕ ಬೇರೆ ತಂಡದಿಂದ ಆಟಗಾರರನ್ನ ತಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಗಡುವನ್ನು 26 ನವೆಂಬರ್ 2023 ರ ವರೆಗೆ ವಿಸ್ತರಿಸಲಾಗಿತ್ತು. ಹಾಗಾಗಿ ಎಲ್ಲಾ ತಂಡಗಳೂ ತಮ್ಮ ಆಟಗಾರರ ಪಟ್ಟಿ ಅನ್ನು ನೀಡಿದ್ದರು. ತಂಡಗಳ ಪಟ್ಟಿ ಅನ್ನು ನೀಡಿದ್ದ ನಂತರ ಒಂದು ಬಿಗ್ ಬ್ರೇಕಿಂಗ್ ನ್ಯೂಸ್ ಹೊರ ಬಿದ್ದಿದೆ. ಅದೇನೆಂದರೆ ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಹಿಂತಿರುಗಿದ್ದಾರೆ. ಈಗ ಗುಜರಾತ್ ತಂಡದ ನಾಯಕ ಯಾರು ಹಾಗೂ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕ ಯಾರಾಗಬಹುದು ಎಂದು ಕೆಳಗೆ ನೀಡಲಾಗಿದೆ.

ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕ ರೋಹಿತ್ ಶರ್ಮಾ! ಅಥವಾ ಹಾರ್ದಿಕ್ ಪಾಂಡ್ಯ !?

IPL 2024 : ಎಲ್ಲಾ ತಂಡಗಳೂ ತಮ್ಮ ತಂಡದಿಂದ ಹೊರ ಹೋದ ಆಟಗಾರರು ಮತ್ತು ಉಳಿಸಿಕೊಂಡಿರುವ ಆಟಗಾರರು ಟ್ರೇಡ್ ಮೂಲಕ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡು 26 ನವೆಂಬರ್ 2023 ರ ಒಳಗೆ ತಿಳಿಸಬೇಕಾಗಿ ಹೇಳಿದ್ದರು. ಇದರಂತೆಯೇ ಎಲ್ಲಾ ತಂಡಗಳು ತಮ್ಮ ತಂಡದ ಆಟಗಾರರ ಪಟ್ಟಿ ಅನ್ನು ತಿಳಿಸಿದ್ದರು. ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಾರ್ದಿಕ್ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಹೋಗುತ್ತಿದ್ದಾರೆ ಎಂದು ಸುದ್ದಿ ಆಗಿತ್ತು .ಆದರೆ ಗುಜರಾತ್ ತಂಡದ ನಾಯಕ ಆಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ಫ್ರಾಂಚೈಸಿಗಳು ಗುಜರಾತ್ ತಂಡದ ನಾಯಕ ಆಗಿ ತಮ್ಮ ತಂಡದಲ್ಲಿ ಉಳಿಸಿಕೊಂಡಿರುವುದಾಗಿ ತಿಳಿಸಿದರು ಹಾಗೂ ತಮ್ಮ ತಂಡದ ಆಟಗರರ ಪಟ್ಟಿ ಅನ್ನು ತಿಳಿಸಿದ್ದರು. ಆದರೆ ಇದೀಗ ಹಾರ್ದಿಕ್ ಪಾಂಡ್ಯ ಅವರು ಅದನ್ನು ರದ್ದು ಮಾಡಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಹಿಂತಿರುಗಿದ್ದಾರೆ. ಮುಂಬೈ ಇಂಡಿಯನ್ಸ್ ಅವರು ಹಾರ್ದಿಕ್ ಪಾಂಡ್ಯ ಅವರನ್ನು 15 ಕೋಟಿ ರೂಪಾಯಿ ಗೆ ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದಾರೆ.

ಈಗ ಎಲ್ಲರಿಗೂ ಇರುವ ಪ್ರಶ್ನೆ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕ ಯಾರು? ಪಾಂಡ್ಯ ಅವರು ಈ ಹಿಂದೆ ಗುಜರಾತ್ ತಂಡದ ನಾಯಕ ಆಗಿದ್ದರು. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕ ಆಗಬಹುದ? ಆದರೇ ಕಳೆದ ಸುಮಾರು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರು ತಂಡದ ನಾಯಕ ಆಗಿ ಆಡಿದ್ದಾರೆ. ಮತ್ತು ಭಾರತ ತಂಡದ ನಾಯಕ ಆಗಿರುವ ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ಗು ಅವರೇ ತಂಡದ ನಾಯಕ ಆಗಿರುತ್ತಾರೆ. ಮುಂಬೈ ಇಂಡಿಯನ್ಸ್ ತಂಡದಿಂದ ಯಾವುದೇ ರೀತಿಯ ತಂಡದ ನಾಯಕ ದ ಕುರಿತು ವಿಷಯ ತಿಳಿಸಿಲ್ಲ. ಈ ಹಿಂದೆಯೂ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್ ಅಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವ ದಲ್ಲೇ ಆಡಿದ್ದಾರೆ. ಮತ್ತು ರೋಹಿತ್ ಶರ್ಮಾ ಅವರು ನಾಯಕ ಸ್ಥಾನ ಗೆ ಯಾವುದೇ ರಾಜೀನಾಮೆ ಕೊಟ್ಟಿಲ್ಲ. ಹಾಗಾಗಿ ತಂಡದ ನಾಯಕ ಆಗಿ ರೋಹಿತ್ ಶರ್ಮಾ ಅವರೇ ಮುಂದುವರೆಯುತ್ತಾರೆ.

ಗುಜರಾತ್ ತಂಡದ ಹೊಸ ನಾಯಕ ಶುಬ್ಮಾನ್ ಗಿಲ್ !?

ಐಪಿಎಲ್2024: ಗುಜರಾತ್ ಟೈಟಾನ್ಸ್ ತಂಡದ ನಾಯಕ ಆಗಿದ್ದ ಹಾರ್ದಿಕ್ ಪಾಂಡ್ಯ ಅವರು 26 ನವೆಂಬರ್ 2023 ರಂದು ಮುಂಬೈ ಇಂಡಿಯನ್ಸ್ ತಂಡಕ್ಕೆ 15 ಕೋಟಿ ರೂಪಾಯಿ ಗೆ ಟ್ರೇಡ್ ಮೂಲಕ ತಂಡಕ್ಕೆ ಸೇರ್ಪಡೆ ಆಗುತ್ತಾರೆ.ಇದರ ಬೆನ್ನಲ್ಲೇ ಈಗ ಗುಜರಾತ್ ತಂಡದ ಹೊಸ ನಾಯಕ ಆಗಿ ಗುಜರಾತ್ ತಂಡದ ಫ್ರಾಂಚೈಸಿ ಅವರು ತಿಳಿಸಿದ್ದಾರೆ. ಯಾರಂದರೆ ಗುಜರಾತ್ ತಂಡದ ಹೊಸ ನಾಯಕ ಆಗಿ ಶುಬ್ಮನ್ ಗಿಲ್ ಅವರು ಆಯ್ಕೆ ಆಗಿದ್ದಾರೆ. ಈ ಹಿಂದೆ ನಡೆದ ಐಪಿಲ್ 2023 ಅಲ್ಲಿ ಗಿಲ್ ಗುಜರಾತ್ ಟೈಟಾನ್ಸ್ ತಂಡದ ಪರವಾಗಿ ಆಡಿ ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಇನ್ನೂ ಮುಂದೆ ಗುಜರಾತ್ ಟೈಟಾನ್ಸ್ ತಂಡದ ನಾಯಕ ಆಗಿ ತಂಡವನ್ನು ಮುನ್ನಡೆಸಲಿದ್ದಾರೆ.

ಆರ್ ಸಿ ಬಿ ಗೆ ಕ್ಯಾಮರಾನ್ ಗ್ರೀನ್ ಎಂಟ್ರಿ !:

IPL 2024: 26 ನವೆಂಬರ್ 2023 ರಂದು ತಂಡದ ಆಟಗಾರರ ಪಟ್ಟಿ ಅನ್ನು ತಿಳಿಸಿದ್ದರು. ಈಗ ಮತ್ತೊಬ್ಬ ಆಟಗಾರರನ್ನು ಆರ್ ಸಿ ಬಿ ತಂಡವು ಸೇರಿಸಿಕೊಂಡಿದೆ. ಆರ್ ಸಿ ಬಿ ತಂಡವು ಟ್ರೇಡ್ ಮಾಡುವ ಮೂಲಕ ಮುಂಬೈ ಇಂಡಿಯನ್ಸ್ ತಂಡದಿಂದ ಆಲ್ ರೌಂಡರ್ ಆಟಗಾರ ಆದ ಕ್ಯಾಮರಾನ್ ಗ್ರೀನ್ ಅವರನ್ನು 17.50 ಕೋಟಿ ಗೆ ಟ್ರೇಡ್ ಮಾಡುವ ಮೂಲಕ ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.ಈ ಹಿಂದೆ ಗ್ರೀನ್ ಅವರು ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆರ್ ಸಿ ಬಿ ತಂಡಕ್ಕೆ ಸೇರಿರುವುದು ಸಂತೋಷದ ವಿಚಾರ. ಇನ್ನು ನಡೆಯುವ ಮುಂದಿನ ಪಂದ್ಯಗಳಗಲ್ಲಿ ಆರ್ ಸಿ ಬಿ ತಂಡದ ಪರವಾಗಿ ಒಳ್ಳೆಯ ಪ್ರದರ್ಶನ ನೀಡಲಿ.

ಇದೇ ರೀತಿಯ ಕ್ರೀಡೆಗೆ ಸಂಬಂಧಿಸಿದ ವಿಷಯಗಳು ಮತ್ತು ಇನ್ನಷ್ಟು ಮುಖ್ಯ ವಿಚಾರಗಳನ್ನು ಕನ್ನಡದಲ್ಲೇ ತಿಳಿದುಕೊಳ್ಳಲು ನಮ್ಮ ಚಾನೆಲ್ ಗಳಿಗೆ ಜಾಯಿನ್ ಆಗಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.

Whatsapp

Telegram

Instagram

website

Leave a Reply

Your email address will not be published. Required fields are marked *