ಸೆಮಿಫೈನಲ್ ಗೂ ಮೊದಲೇ ವಿರಾಟ್ ಕೊಹ್ಲಿಗೆ ಮತ್ತೆ ನಾಯಕತ್ವ! ರೋಹಿತ್ ಶರ್ಮಾ ಔಟ್! ಇಲ್ಲಿದೆ ಸಂಪೂರ್ಣ ಮಾಹಿತಿ.

ಸೆಮಿಫೈನಲ್ ಗೂ ಮೊದಲೇ ವಿರಾಟ್ ಕೊಹ್ಲಿಗೆ ಮತ್ತೆ ನಾಯಕತ್ವ! ರೋಹಿತ್ ಶರ್ಮಾ ಔಟ್! ಇಲ್ಲಿದೆ ಸಂಪೂರ್ಣ ಮಾಹಿತಿ.

CWC 2023 new team: ಹೌದು ಕ್ರಿಕೇಟ್ ವರ್ಲ್ಡ್ ಕಪ್ 2023 ಶುರುವಾಗಿ ಎಲ್ಲಾ ಪಂದ್ಯಗಳು ಮುಗಿದಿದ್ದು ಇದೀಗ ಸೆಮಿಫೈನಲ್ ಶುರುವಾಗಲಿದೆ. ಇದಕ್ಕೂ ಮೊದಲೇ ಒಂದು ಅಚ್ಚರಿ ವಿಷಯ ಅಂದರೆ ಮತ್ತೆ ವಿರಾಟ್ ಕೊಹ್ಲಿಗೆ ನಾಯಕ ಸ್ಥಾನ ಸಿಕ್ಕಿದೆ. ಆದರೆ ರೋಹಿತ್ ಶರ್ಮಾ ತಂಡದಿಂದ ಔಟ್! . ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಬೇಕಾದಲ್ಲಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೆ ರೀತಿಯ ಕ್ರೀಡೆ ಗೆ ಸಂಭಂದಿಸಿದ ವಿಷಯಗಳು ಮತ್ತು ಇನ್ನಷ್ಟು ಮುಖ್ಯ ವಿಚಾರಗಳನ್ನು ಕನ್ನಡದಲ್ಲೇ ತಿಳಿದುಕೊಳ್ಳಬಹುದು ಹಾಗಾಗಿ ನಮ್ಮ ಚಾನೆಲ್ ಗಳಿಗೆ ಜಾಯಿನ್ ಆಗಿ. ಚಾನೆಲ್ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ ಈಗಲೇ ಜಾಯಿನ್ ಆಗಿ.

ಪ್ರಮುಖ ಲಿಂಕ್ ಗಳು:

ವಾಟ್ಸಾಪ್ (WHATSAPP ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಟೆಲಿಗ್ರಾಂ ( TELEGRAM ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಇನ್ಸ್ಟ ಗ್ರಾಂ ( INSTAGRAM ) ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಅಧಿಕೃತ ವೆಬ್ಸೈಟ್ (website)ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

ಹೌದು ಮೇಲೆ ಹೇಳಿರುವ ಹಾಗೆ ಕ್ರಿಕೇಟ್ ವರ್ಲ್ಡ್ ಕಪ್ 2023 ರ ಎಲ್ಲಾ ಪಂದ್ಯಗಳು ಮುಗಿದಿದ್ದು ಇನ್ನೂ 15-11-2023 ರಿಂದ ಸೆಮಿಪೈನಲ್ ಶುರುವಾಗಲಿದೆ. ಅದಕ್ಕೂ ಮೊದಲೇ ಆಸ್ಟ್ರೇಲಿಯದ ಕ್ರಿಕೆಟ್ ಮಂಡಳಿ ಇಂದ ವರ್ಲ್ಡ್ ಕಪ್ 2023ರಲ್ಲಿ ಆಡಿದ ಆಟಗಾರರ ಪೈಕಿ ಚೆನ್ನಾಗಿ ಆಡಿರುವ ಆಟಗಾರರನ್ನು ಆಯ್ಕೆ ಮಾಡಿ 11 ಜನರ ಒಂದು ತಂಡವನ್ನು ರಚಿಸಲಾಗಿದೆ. ಅದುವೇ ಈಗ ಹೊರ ಬಿದ್ದಿದೆ ನಮ್ಮ ಭಾರತದ ಆಟಗಾರರಲ್ಲಿ ಯಾರಿಗೆಲ್ಲ ಸ್ತಾನ ಸಿಕ್ಕಿದೆ. ಮತ್ತು ಆಸ್ಟ್ರೇಲಿಯ ಕ್ರಿಕೇಟ್ ಮಂಡಳಿ ಬಿಡುಗಡೆ ಮಾಡಿರುವ ತಂಡದಲ್ಲಿ ಯಾರೆಲ್ಲ ಸ್ಥಾನ ಸಿಕ್ಕಿದೆ ಈ ವಿಚಾರಗಳ ಸಂಪೂರ್ಣ ಮಾಹಿತಿ ಯನ್ನು ನೀಡಲಾಗಿದೆ. ಲೇಖನವನ್ನು ಸಂಪೂರ್ಣವಾಗಿ ಓದಿ.

ಆಸ್ಟ್ರೇಲಿಯ ಕ್ರಿಕೇಟ್ ಮಂಡಳಿ ರಚಿಸಿರುವ ತಂಡ :

CWC 2023 new team : ಇದು ಗ್ರೂಪ್ ಸ್ಟೇಜ್ ಆಧಾರದ ಮೇಲೆ ಮಾಡಿರುವ ತಂಡವಾಗಿದೆ. ವರ್ಲ್ಡ್ ಕಪ್ ಫೈನಲ್ ನಂತರದ ತಂಡ ಅಲ್ಲ. ಬಹುಶಃ ವರ್ಲ್ಡ್ ಕಪ್ ನಂತರದಲ್ಲಿ ಇನ್ನ ಒಂದು ತಂಡವನ್ನು ವರ್ಲ್ಡ್ ಕಪ್ ಎಲ್ಲ ಪಂದ್ಯಗಳ ಆಧಾರದ ಮೇಲೆ ರಚಿಸಬಹುದು. ಆದರೆ ಈ ತಂಡವು ಕೇವಲ ಗ್ರೂಪ್ ಸ್ಟೇಜ್ ಆಧಾರದ ಮೇಲೆ ಮಾತ್ರ ಮಾಡಿರುವ ತಂಡ.ಹಾಗಾದರೆ ತಂಡದಲ್ಲಿರುವ 11 ಆಟಗಾರರು ಯಾರು ಎಂಬುದನ್ನು ತಿಳಿಯೋಣ.

  • ಕ್ವಿಂಟನ್ ಡಿ ಕಾಕ್ (WK)
  • ಡೇವಿಡ್ ವಾರ್ನರ್
  • ರಚಿನ್ ರವೀಂದ್ರ
  • ವಿರಾಟ್ ಕೊಹ್ಲಿ (C)
  • ಆಡನ್ ಮಾರ್ಕರಮ್
  • ಗ್ಲೇನ್ ಮ್ಯಾಕ್ಸ್ವೆಲ್
  • ಮಾರ್ಕೊ ಜಾನ್ಸನ್
  • ರವೀಂದ್ರ ಜಡೇಜಾ
  • ಮೊಹಮ್ಮದ್ ಶಮಿ
  • ಆಡಮ್ ಜಾಂಪ
  • ಜಸ್ಪ್ರಿತ್ ಬೂಮ್ರ

ಇವರು ರಚಿಸಿರುವ ಈ ತಂಡವನ್ನು ನೋಡಿದರೆ ತಂಡವು ಬಲಿಷ್ಠವಾಗಿ ಇದೆ. ಆದರೆ ಇಲ್ಲಿ ಕಾಡುತ್ತಿರುವ ಪ್ರಶ್ನೆ ಅಂದರೆ ರೋಹಿತ್ ಶರ್ಮಾ ಗೆ ಸ್ಥಾನ ಯಾಕೆ ಸಿಕ್ಕಿಲ್ಲ. ರೋಹಿತ್ ಶರ್ಮಾ ಅವರು ಭಾರತ ತಂಡದ ನಾಯಕ ಆಗಿ ಈಗ ನಡೆಯುತ್ತಿರುವ ಏಕದಿನ ಕ್ರಿಕೆಟ್ ವರ್ಲ್ಡ್ ಕಪ್ 2023 ಅಲ್ಲಿ ಒಳ್ಳೆಯ ಪ್ರದರ್ಶನವನ್ನೇ ನೀಡಿದ್ದಾರೆ. ಆರಂಭಿಕ ಆಟಗಾರನಾಗಿ ಒಳ್ಳೆಯ ಪ್ರದರ್ಶನ ನೀಡಿದ್ದ ರೋಹಿತ್ ಶರ್ಮಾ ಅವರಿಗೆ ಆರಂಬಿರಾಗಿ ಅಲ್ಲ ತಂಡದಲ್ಲಿ ಸ್ಥಾನ ನೀಡಿಲ್ಲ ಆಸ್ಟ್ರೇಲಿಯ ತಂಡ. ಆದರೆ ಈ ತಂಡದಲ್ಲಿ ಆರಂಭಿಕ ಆಟಗಾರನಾಗಿ ರೋಹಿತ್ ಶರ್ಮಾ ಅವರ ಬದಲಾಗಿ ಡೇವಿಡ್ ವಾರ್ನರ್ ಅವರಿಗೆ ಸ್ಥಾನ ಸಿಕ್ಕಿದೆ. ಗ್ರೂಪ್ ಸ್ಟೇಜ್ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅವರ ರನ್ 503 ರನ್ ಗಳನ್ನು ಹೊಡೆದಿದ್ದಾರೆ. ಡೇವಿಡ್ ವಾರ್ನರ್ ಅವರು 499 ರನ್ ಹೊಡೆದಿದ್ದಾರೆ. ಇಲ್ಲಿ ಡೇವಿಡ್ ವಾರ್ನರ್ ಗಿಂತ ರೋಹಿತ್ ಶರ್ಮಾ ಅವರ ರನ್ ಯೆ ಹೆಚ್ಚಾಗಿದ್ದರೂ ಸಹ ಅವರನ್ನೂ ಯಾಕೆ ಆಯ್ಕೆ ಮಾಡಿಲ್ಲ ಎಂಬುದೇ ಭಾರತ ತಂಡದ ಅಭಿಮಾನಿಗಳಿಗೆ ಪ್ರಶ್ನೇ ಆಗಿದೆ. ಈ ತಂಡವನ್ನು ಆಸ್ಟ್ರೇಲಿಯ ಕ್ರಿಕೇಟ್ ಮಂಡಳಿ ರಚಿಸಿರುವ ಕಾರಣ ಇಂದ ಡೇವಿಡ್ ವಾರ್ನರ್ ಗೆ ಸ್ಥಾನ ಕೊಟ್ಟಿದ್ದಾರೆ ಎಂದು ಹೇಳಬಹುದು.

ಆಯ್ಕೇ ಆಗಿರುವ ಭಾರತದ ಆಟಗಾರರ ವಿವರ:

ಆಸ್ಟ್ರೇಲಿಯ ಕ್ರಿಕೇಟ್ ಮಂಡಳಿ ಬಿಡುಗಡೆ ಮಾಡಿರುವ ತಂಡದಲ್ಲಿ ಭಾರತದ ಪ್ರಮುಖ ಆಟಗಾರರು ಸ್ಥಾನ ಪಡೆದಿದ್ದಾರೆ. ಅದರಲ್ಲಿ ಮುಖ್ಯವಾಗಿ ವಿರಾಟ್ ಕೊಹ್ಲಿ ಅವರು ಸ್ಥಾನ ಪಡೆದು ಹಾಗೂ ಈ ತಂಡದ ನಾಯಕ ಸ್ಥಾನ ಸಿಕ್ಕಿದೆ.ಮತ್ತು ರವೀಂದ್ರ ಜಡೇಜಾ ಅವರು ಕೂಡ ಈ ಏಕದಿನ ಕ್ರಿಕೆಟ್ ವರ್ಲ್ಡ್ ಕಪ್ ನಲ್ಲಿ ಗ್ರೂಪ್ ಸ್ಟೇಜ್ ಅಲ್ಲಿ ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಈ ತಂಡದಲ್ಲಿ ಆಲ್ ರೌಂಡರ್ ಆಗಿ ಸ್ಥಾನ ಪಡೆದಿದ್ದಾರೆ.ಮತ್ತು ಮೊಹಮ್ಮದ್ ಶಮಿ ಕೂಡ ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಇವರು ಕೂಡ ಸ್ಥಾನ ಪಡೆದಿದ್ದಾರೆ ಮತ್ತು ಜಸ್ಪ್ರಿತ್ ಬೂಮ್ರ ಕೂಡ ಬಹಳ ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಇವರು ಕೂಡ ಸ್ಥಾನ ಪಡೆದಿದ್ದಾರೆ. ಹಾಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ವರ್ಲ್ಡ್ ಕಪ್ ಗ್ರೂಪ್ ಸ್ಟೇಜ್ ಆಧಾರದ ಮೇಲೆ ರಚಿಸಿರುವ ತಂಡದಲ್ಲಿ ನಮ್ಮ ಭಾರತದ 4 ಪ್ರಮುಖ ಆಟಗಾರರಿಗೆ ಸ್ಥಾ ನ ಸಿಕ್ಕಿದೆ. ಇದು ಕೇವಲ ಗ್ರೂಪ್ ಸ್ಟೇಜ್ ಆಧಾರದ ಮೇಲೆ ರಚಿಸಿರುವ ತಂಡ. ವರ್ಲ್ಡ್ ಕಪ್ ಫೈನಲ್ ನಂತರದಲ್ಲಿ ಬದಲಾಗಬಹುದು.

ಗ್ರೂಪ್ ಸ್ಟೇಜ್ ಆಧಾರದ ಮೇಲೆ ನಾವು ( JS KANNADA ) ರಚಿಸಿರುವ ತಂಡ :

  • ರೋಹಿತ್ ಶರ್ಮಾ
  • ಕ್ವಿಂಟನ್ ಡಿ ಕಾಕ್
  • ವಿರಾಟ್ ಕೊಹ್ಲಿ
  • ರಚಿನ್ ರವೀಂದ್ರ
  • ಕೆ ಎಲ್. ರಾಹುಲ್
  • ಗ್ಲೇನ್ ಮ್ಯಾಕ್ಸ್ವೆಲ್
  • ರವೀಂದ್ರ ಜಡೇಜಾ
  • ಮಾರ್ಕೊ ಜಾನ್ಸನ್
  • ಮೊಹಮ್ಮದ್ ಶಮಿ
  • ಆಡಮ್ ಜಾಂಪ
  • ಜಸ್ಪ್ರೀತ್ ಬೂಮ್ರಾ

ಈ ತಂಡವನ್ನು ಕೇವಲ ನಾವು ಮಾತ್ರ ರಚಿಸಿರುವ ತಂಡವಾಗಿದೆ.

ಇದೇ ರೀತಿಯ ಕ್ರೀಡೆಗೆ ಸಂಬಂಧಿಸಿದ ವಿಷಯಗಳನ್ನೂ ಕನ್ನಡದಲ್ಲೆ ತಿಳಿದುಕೊಳ್ಳಲು ಮತ್ತು ಇನ್ನಷ್ಟು ಮುಖ್ಯ ವಿಚಾರಗಳನ್ನು ಕನ್ನಡದಲ್ಲೇ ತಿಳಿದುಕೊಳ್ಳಬಹುದು ಹಾಗಾಗಿ ನಮ್ಮ ಚಾನೆಲ್ ಗಳಿಗೆ ಜಾಯಿನ್ ಆಗಿ. ಲಿಂಕ್ ಅನ್ನು ಕೆಳಗೆ ನೀಡಲಾಗಿದೆ.

ಪ್ರಮುಖ ಲಿಂಕ್ ಗಳು:

WhatsApp

Telegram

Instagram

main Website

ವಂದನೆಗಳು

Leave a Reply

Your email address will not be published. Required fields are marked *