ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ: ಇವರಿಗೆ ಇನ್ನುಮುಂದೆ ಈ ಯೋಜನೆಗಳು ಸಿಗುವುದಿಲ್ಲ! ಇಲ್ಲಿದೆ ಸಂಪೂರ್ಣ ಮಾಹಿತಿ!

ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ: ಇವರಿಗೆ ಇನ್ನುಮುಂದೆ ಈ ಯೋಜನೆಗಳು ಸಿಗುವುದಿಲ್ಲ! ಇಲ್ಲಿದೆ ಸಂಪೂರ್ಣ ಮಾಹಿತಿ!

ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ : ಈಗಾಗಲೇ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಿದ್ದು ಕೆಲವು ಯೋಜನೆಗಳನ್ನು ನೀಡುವುದಾಗಿ ಹೇಳಿದ್ದರು. ಕೆಲವು ತಿಂಗಳಿಂದ ತಾವು ಹೇಳಿದಂತೆ ಯೋಜನೆಗಳನ್ನು ಜಾರಿಗೊಳಿಸಿದರು. ಇದೀಗ ಗೃಹಲಕ್ಷ್ಮಿ , ಮತ್ತು ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಒಂದು ಹೊಸ ರೂಲ್ಸ್ ಹೊರಬಿದ್ದಿದೆ . ಅದು ಏನೆಂದರೆ ಇನ್ನುಮುಂದೆ ಇವರಿಗೆ ಯೋಜನೆಗಳು ಸಿಗುವುದಿಲ್ಲ . ಹಿಂದಿನ ತಿಂಗಳುಗಳು ಬಂದಿದ್ದರು ಇನ್ನುಮುಂದೆ ಬರುವುದಿಲ್ಲ . ಯಾರಿಗೆ ಬರುವುದಿಲ್ಲ ಎಂದು ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಇದೇ ರೀತಿಯ ಇನ್ನಷ್ಟು ಮುಖ್ಯ ವಿಷಯಗಳು ಅಂದರೆ ಮನೆಯಲ್ಲೇ ಕುಳಿತು ಹಣವನ್ನು ಗಳಿಸುವುದರ ಬಗ್ಗೆ,ಮತ್ತು ವಿಧ್ಯಾರ್ಥಿಗಳಿಗೆ ಸಂಭಂದಿಸಿದ ವಿಷಯಗಳು ಹಾಗೂ ಉದ್ಯೋಗ (JoB ) ಗೆ ಕರೆ ನೀಡಿದಾಗ ಅದರ ಮಾಹಿತಿ ಮತ್ತು ಅರ್ಜಿ ಸಲ್ಲಿಸುವುದು ಬಗ್ಗೆ ,ಮತ್ತು ಕ್ರೀಡೆಗೆ ಸಂಬಂಧಿಸಿದ ವಿಷಯಗಳು ಮತ್ತು ಇನ್ನಷ್ಟು ಮುಖ್ಯ ವಿಚಾರಗಳನ್ನು ಕನ್ನಡದಲ್ಲೇ ತಿಳಿಸುತ್ತೇವೆ. ಆದ್ದರಿಂದ ಎಲ್ಲರೂ ಕೆಳಗೆ ನೀಡಿರುವ ನಮ್ಮ ಚಾನೆಲ್ ಗಳಿಗೆ ಜಾಯಿನ್ ಆಗಿ.

ವಾಟ್ಸಾಪ್ (WHATSAPP ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಟೆಲಿಗ್ರಾಂ ( TELEGRAM ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಇನ್ಸ್ಟ ಗ್ರಾಂ ( INSTAGRAM ) ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಅಧಿಕೃತ ವೆಬ್ಸೈಟ್ (website)ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

ಹಾಗಾದರೆ ಸರ್ಕಾರದ ಹೊಸ ರೂಲ್ಸ್ ಏನು ?

ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ : ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ತಾವು ಹೇಳಿದ ಹಾಗೆ ಯೋಜನೆಗಳನ್ನು ನೀಡುತ್ತಾ ಬಂದಿದೆ. ಮಹಿಳೆಯರಿಗೆ ಉಚಿತ ಬಸ್ , ಗೃಹಜ್ಯೋತಿ, ಗೃಹಲಕ್ಷ್ಮೀ , ಅನ್ನಭಾಗ್ಯ ಯೋಜನೆಗಳನ್ನೂ ಜಾರಿಗೆ ತಂದರು. ಇದೀಗ ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಒಂದು ಹೊಸ ರೂಲ್ಸ್ ಹೊರಬಿದ್ದಿದೆ. ಈ ಯೋಜನೆಗಳನ್ನು ಪಡೆಯಲು ಬಿಪಿಎಲ್ (BPL) ಕಾರ್ಡ್ ಅವಶ್ಯ ವಾಗಿರುವುದು ನಮಗೆಲ್ಲ ತಿಳಿದಿರುವ ವಿಷಯ. ಇದಕ್ಕೆ ಸಂಭಂದಿಸಿದಂತೆ ರಾಜ್ಯ ಸರ್ಕಾರವು ಇದರ ಸಲುವಾಗಿ ಕಳೆದ ತಿಂಗಳುಗಳಿಂದ ಬಿ ಪಿ ಎಲ್ ( BPL) ಕಾರ್ಡ್ ಅರ್ಜಿ ಹಾಕಲು ಅವಕಾಶ ಕೊಟ್ಟಿದಿರು . ಇದರಿಂದಾಗಿ ಹೆಚ್ಚು ಜನರು ಬಿಪಿಎಲ್ (BPL) ಪಡಿತರ ಚೀಟಿ ಗೆ ಅರ್ಜಿ ಸಲ್ಲಿಸಿರುವುದು ಕಂಡುಬಂದಿದ್ದು ಹೀಗಾಗಿ ಸರ್ಕಾರವು ರೂಲ್ಸ್ ಅನ್ನು ಜಾರಿಮಾಡಿದೆ .ಇದರ ಅನುಸಾರವಾಗಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರು ,ಯಾರು ಕಳೆದ 6 ತಿಂಗಳುಗಳಿಂದ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಅನ್ನು ಕೊಂದುಕೊಂಡಿಲ್ಲವೋ ಅವರ ಪಡಿತರ ಚೀಟಿಯನ್ನು (BPL) ಕಾರ್ಡ್ ಅನ್ನು ತೆಗೆದು ಹಾಕಲು ಅಂದರೆ ರಿಜೆಕ್ಟ್ ಮಾಡುವುದಾಗಿ ತಿಳಿಸಿದ್ದಾರೆ. ಪಡಿತರ ಚೀಟಿ (BPL) ಕಾರ್ಡ್ ಹೊಂದಿರುವವರ ಸಂಖ್ಯೆ ಹೆಚ್ಚಾಗಿದೆ ಈ ಕಾರಣದಿಂದಾಗಿ ಸರ್ಕಾರವು ಈ ರೂಲ್ಸ್ ಅನ್ನು ಜಾರಿಗೊಳಿಸಿದ್ದಾರೆ.

ಯಾರು ಯಾರಿಗೆ ಈ ಯೋಜನೆಗಳು ಸಿಗುವುದಿಲ್ಲ? :

ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ : ಸರ್ಕಾರವು ಹೊಸ ರೂಲ್ಸ್ ಅನ್ನು ಜಾರಿಗೊಳಿಸಿದ್ದಾರೆ. ಇದರ ಅನುಸಾರವಾಗಿ ಯಾರು ಯಾರು ಪಡಿತರ ಚೀಟಿಯನ್ನು (BPL ಕಾರ್ಡ್) ಹೊಂದಿರುವಿರೋ ಅವರು ಕಳೆದ 6 ತಿಂಗಳುಗಳಿಂದ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಅನ್ನು ಪಡೆದಿರುವುದಿಲ್ಲವೋ ಅವರನ್ನು ಬಿಪಿಎಲ್ ಕಾರ್ಡ್ ಅವರೀಗ ಅವಶ್ಯವಿಲ್ಲವೆಂದು ಅವರ ಪಡಿತರ ಚೀಟಿಯನ್ನು ನಿಷ್ಕ್ರಿಯ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಇದರಿಂದಾಗಿ ಮಹಿಳೆಯರಿಗೆ ಬರುತ್ತಿದಂತ ಗೃಹಲಕ್ಷ್ಮಿ ಯೋಜನೆಯ ₹2000 ಬರುವುದಿಲ್ಲ .ಮತ್ತು ಅನ್ನ ಭಾಗ್ಯ ಯೋಜನೆ 5ಕೆಜಿ ಅಕ್ಕಿ 5ಕೆಜಿ ಅಕ್ಕಿಯ ಸಲುವಾಗಿ ಬ್ಯಾಂಕ್ ಖಾತೆ ಗೆ ಬರುತ್ತಿದ್ದ ಹಣವೂ ಕೂಡ ಬರುವುದಿಲ್ಲ. ಯಾರೆಲ್ಲ ಕಳೆದ 6 ತಿಂಗಳಿಂದ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಅನ್ನು ತೆಗೆದು ಕೊಂಡಿಲ್ಲ ಈಗಲೇ ಹೋಗಿ ರೇಷನ್ ಅನ್ನು ತೆಗೆದು ಕೊಳ್ಳಿ ಇಲ್ಲವಾದಲ್ಲಿ ನಿಮ್ಮ ಪಡಿತರ ಚೀಟಿಯನ್ನು ನಿಷ್ಕ್ರಿಯ ಗೊಳಿಸುತ್ತಾರೆ. ಕಳೆದ 4 ತಿಂಗಳು 5ತಿಂಗಳೂ ರೇಷನ್ ತೆಗೆದು ಕೊಂಡಿಲ್ಲದವರು ಈಗಲೆ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ತೆಗೆದುಕೊಳ್ಳಿ .ಒಂದು ವೇಳೆ 6 ತಿನಗಳುಗಳು ಅದಕ್ಕಿಂತ ಹೆಚ್ಚಿನ ತಿಂಗಳು ಆಗಿದ್ದಲ್ಲಿ ಆದಷ್ಟು ಬೇಗ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಅನ್ನು ತೆಗೆದುಕೊಳ್ಳುವುದು ಉತ್ತಮ. ಇಲ್ಲವಾದರೆ ಇನ್ನೂ ಬೇರೆ ಯೋಜನೆಗಳಿಗೆ ತೊಂದರೆ ಆಗುವ ಸಾಧ್ಯತೆ ಇದೆ.

ಪ್ರಮುಖ ಮಾಹಿತಿ:ಕೇವಲ ₹10/- ಇಂದ ಪ್ರತೀದಿನ ₹3000/- ಹಣವನ್ನು ಗಳಿಸಬಹುದು ! ಇಲ್ಲದೇ ಸಂಪೂರ್ಣ ಮಾಹಿತಿ!

ಇನ್ನೂ ಇದೆ ರೀತಿಯ ಯೋಜನೆಗಳ ಕುರಿತು ಹಾಗೂ ಪ್ರಮುಖ ಮಾಹಿತಿಗಳ ಕುರಿತು ತಿಳಿದುಕೊಳ್ಳಲು ನಮ್ಮ ಚಾನೆಲ್ ಗಳಿಗೆ ಜಾಯಿನ್ ಆಗಿ.ಇಲ್ಲಿ ಅನೇಕ ಮುಖ್ಯ ವಿಚಾರಗಳನ್ನು ಕನ್ನಡದಲ್ಲೇ ತಿಳಿದುಕೊಳ್ಳಬಹುದು . ಚಾನೆಲ್ ಗಳ ಲಿಂಕ್ ಕೆಳಗಿವೆ ಈಗಲೇ ಜಾಯಿನ್ ಆಗಿ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಿ.

ವಾಟ್ಸಾಪ್ (WHATSAPP ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಟೆಲಿಗ್ರಾಂ ( TELEGRAM ) ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಇನ್ಸ್ಟ ಗ್ರಾಂ ( INSTAGRAM ) ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಅಧಿಕೃತ ವೆಬ್ಸೈಟ್ (website)ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

Leave a Reply

Your email address will not be published. Required fields are marked *