ಇಂಜಿನಿಯರಿಂಗ್ ವಿಧ್ಯಾರ್ಥಿಗಳಿಗೆ ಗುಡ್ ನ್ಯೂಸ್! 50, 000ವರೆಗೆ ಸ್ಕಾಲರ್ಶಿಪ್ ಸಿಗಲಿದೆ?

ಇಂಜಿನಿಯರಿಂಗ್ ವಿಧ್ಯಾರ್ಥಿಗಳಿಗೆ ಗುಡ್ ನ್ಯೂಸ್! 50, 000ವರೆಗೆ ಸ್ಕಾಲರ್ಶಿಪ್ ಸಿಗಲಿದೆ?

ಹೌದು, ನಮಗೆಲ್ಲ ತಿಳಿದಿರುವ ಹಾಗೆ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿದ್ಯಾರ್ಥಿ ವೇತನ ಪ್ರತಿವರ್ಷವೂ ಸಿಗುತ್ತಲೇ ಬಂದಿದೆ. ವಿಧ್ಯಾರ್ಥಿ ವೇತನ ಮೂಲ ಉದ್ದೇಶ ಬಡ ಕುಟುಂಬದ ವಿಧ್ಯಾರ್ಥಿಗಳಿಗೆ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯವಾಗಲೆಂದು ಎಷ್ಟೋ ವಿಧ್ಯಾರ್ಥಿಗಳು ಆರ್ಥಿಕ ಸಮಸ್ಯ ದಿಂದ ತಮ್ಮ ವಿದ್ಯಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗದೆ ವಿಧ್ಯಾಭ್ಯಾಸವನ್ನು ಕಡಿತ ಗೊಳಿಸಿದ್ದಾರೆ. ಇಂತಹ ಸಮಸ್ಯೆಗಳಿಂದ ವಿಧ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗಬಾರದು ಎಂದು ಸರ್ಕಾರವು ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪ್ರತಿವರ್ಷವೂ ನೀಡುತ್ತವೆ.

ಇಂಜಿನಿಯರಿಂಗ್ ವಿಧ್ಯಾರ್ಥಿಗಳಿಗೆ ಗುಡ್ ನ್ಯೂಸ್!

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸರ್ಕಾರ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಿಗುವುದು ನಮಗೆಲ್ಲ ಗೊತ್ತಿರುವ ವಿಷಯ. ಆದರೆ ಪದವಿ ವಿಧ್ಯಾರ್ಥಿಗಳಿಗೆ ಸರ್ಕಾರದಿಂದ ಬರುವ ವಿದ್ಯಾರ್ಥಿ ವೇತನವು ಆರ್ಥಿಕವಾಗಿ ಸಹಾಯಮಾಡಿ ದರು ಸಹಾ ವಿಧ್ಯಾರ್ಥಿಗಳಿಗೆ ಆರ್ಥಿಕವಾಗಿ ಇನ್ನೂ ಸಮಸ್ಯ ಇರುತ್ತದೆ . ಇಂತಹ ಕಾರಣದಿಂದ ನಮ್ಮ ಭಾರತ ದೇದಲ್ಲಿಯೇ ಹಲವಾರು ಪ್ರೈವೇಟ್ ಕಂಪನಿಗಳು ಮತ್ತು ಫೌಂಡೇಶನ್ ಗಳು ಹಿಂದುಳಿದ ವರ್ಗಗಳ ಬಡ ಕುಟುಂಬದ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತವೆ. ಇದೇ ರೀತಿಯ ಒಂದು ಫೌಂಡೇಶನ್ ಇಂಜಿನಿಯರಿಂಗ್ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ .ಇದು ಇಂಜಿನಿಯರಿಂಗ್ ವಿಧ್ಯಾರ್ಥಿಗಳಿಗೆ ಸಂತೋಷದ ವಿಷಯ. ಈಗ ವಿದ್ಯಾರ್ಥಿ ವೇತನವನ್ನು ನೀಡುತ್ತಿರುವ ಫೌಂಡೇಶನ್ ಯಾವುದು? ಅರ್ಜಿ ಸಲ್ಲಿಸುವುದು ಹೇಗೆ ? ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಎಂದು ತಿಳಿಯಲು ಲೇಖನವನ್ನು ಪೂರ್ತಿ ಓದಿ.

ಇದೆ ರೀತಿಯ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ (Telegram) ಗ್ರೂಪ್ ಗೆ ಜಾಯಿನ್ ಆಗಿ. Telegram ಗ್ರೂಪ್ ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

INFOCEPTS FOUNDATION :

ಹೌದು infocepts foundation ವತಿಯಿಂದ Infocepts innovate for impact scholorship ಅನ್ನು ವಿದ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನವನ್ನು ನೀಡುತ್ತವೆ . Infocepts foundation ರ ಮೂಲ ಉದ್ದೇಶ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇದ್ದು ಆರ್ಥಿಕವಾಗಿ ಹಿಂದುಳಿದ ವರ್ಗದ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು. ಇದರಂತೆ ಈ ವರ್ಷ 2023-24 ನೇ ಸಾಲಿನಲ್ಲಿ ಇಂಜಿನಿಯರಿಂಗ್ ಓದುತ್ತಿರುವ ವಿಧ್ಯಾರ್ಥಿಗಳು ,computer science courses ge ಸಂಬಂಧಪಟ್ಟ ವಿಧ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು. COMPUTER COURSES ge ಸಂಬಂಧಿಸಿದ course ಗಳು ಅಂದರೆ Information Technology, Artificial intelligence, Machine learning,data science and analytics ಓದುತ್ತಿರುವ ವಿಧ್ಯಾರ್ಥಿಗಳು ಕೂಡ ಈ scholorship ಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಿದ ವಿಧ್ಯಾರ್ಥಗಳಿಗೆ ರೂ 50,000 ವರೆಗೆ ಸ್ಕಾಲರ್ಶಿಪ್ ಸಿಗಲಿದೆ.

ಯಾವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿರುತ್ತಾರೆ ಅವರಿಗೆ ವರ್ಷ ಕ್ಕೇ ರೂ 50,000 ವರೆಗೆ ಸ್ಕಾಲರ್ಶಿಪ್ ಪಡೆಯಬಹುದು. ಆದರೆ ಪದವಿ ವಿಧ್ಯಾರ್ಥಿಗಳ ವಿಧ್ಯಾಭ್ಯಾಸದ ಅವಧಿ 3 ವರ್ಷವಾದರೂ ಇರಬೇಕು.ಹಾಗಿದ್ದರೆ ಅರ್ಜಿ ಸಲ್ಲಿಸಲು ಯಾವ ಅರ್ಹತೆ ಹೊಂದಿರಬೇಕು ಮತ್ತು ಬೇಕಾಗುವ ದಾಖಲೆಗಳು ಏನು ಎಂದು ತಿಳಿಯಲು ಲೇಖನವನ್ನು ಪೂರ್ತಿ ಓದಿ.

ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು (Eligibility)

  • ಇದು ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಅಂದರೆ ಕಂಪ್ಯೂಟರ್ science, Artificial intelligence, Machine learning, information technology ಮತ್ತು data science and analytics ವಿಧ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು
  • ಅರ್ಜಿ ಸಲ್ಲಿಸುವ ವಿಧ್ಯಾರ್ಥಿಗಳ ಹಿಂದಿನ ವಿಧ್ಯಾಭ್ಯಾಸದ 10 ಮತ್ತು 12 ನೇ ತರಗತಿಯಲ್ಲಿ ಶೇಕಡ 60% ಮೇಲೆ ಇರಬೇಕು.
  • ಕುಟುಂಬದ ವಾರ್ಷಿಕ ಆದಾಯ ಎಲ್ಲ ಮೂಲದಿಂದ ಸೇರಿ 6ಲಕ್ಷದ ಒಳಗೆ ಇರಬೇಕು.
  • ವಿಧ್ಯಾರ್ಥಿಗಳು ಕೆಳಕಂಡ ಸ್ಥಳದಲ್ಲಿ ಓದುತ್ತಿರಬೇಕು.
  • ಬೆಂಗಳೂರು(Bengaluru)
  • ಚೆನ್ನೈ (chennai)
  • ಪುಣೆ (Pune)
  • ನಾಗಪುರ (Nagpur)

ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು:

  • ಭಾವಚಿತ್ರ (Passport size photo)
  • ಅಂಕಪಟ್ಟಿ (marks card 10 and 12 )
  • ಕಾಲೇಜ್ ದಾಖಲಾತಿ (Admission letter or etc..)
  • ಗುರುತಿನ ಚೀಟಿ (adhar card,pan card , etc..)
  • ವಿಳಾಸ (Adress proof)
  • ರಶೀದಿ (Fees receipt)
  • ಆದಾಯ ಪತ್ರ (income certificate)

ಅರ್ಜಿ ಸಲ್ಲಿಸುವುದು ಹೇಗೆ?

Infocepts innovate for impact scholorship 2023-24 ಅರ್ಜಿ ಸಲ್ಲಿಸಲು apply now ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳುವ ದಾಖಲಾತಿ ನೀಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :

22 – ಅಕ್ಟೋಬರ್ -2023 ಆದರಿಂದ ಆಸಕ್ತಿ ಇರುವ ವಿದ್ಯಾರ್ಥಿಗಳು ಈಗಲೇ ಆರ್ಜಿ ಸಲ್ಲಿಸಿ.

ಇದೇ ರೀತಿಯ scholarship bagge ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಟೆಲಿಗ್ರಾಂ (Telegram) ಮತ್ತು ವಾಟ್ಸಾಪ್ (WhatsApp) group ಗೆ ಜಾಯಿನ್ ಆಗಿ.

WhatsApp ಗ್ರೂಪ್ ಗೆ ಸೇರಲು: ಇಲ್ಲಿ ಕ್ಲಿಕ್ ಮಾಡಿ

TELEGRAM ಗ್ರೂಪ್ ಗೆ ಸೇರಲು: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ Website ನೋಡಲು :ಇಲ್ಲಿ ಕ್ಲಿಕ್ ಮಾಡಿ

ಧನ್ಯವಾದ

Leave a Reply

Your email address will not be published. Required fields are marked *